ಮಂಡ್ಯ, ಫೆ.19: ಕೋವಿಶೀಲ್ಡ್ ಲಸಿಕೆ ಪಡೆದು ಮಂಡ್ಯ ಡಿಸಿ ಅಶ್ವಥಿಯವರಿಗೆ ತಲೆ, ಬೆನ್ನು ನೋವು ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಂದಿರುವುದು ಸತ್ಯಕ್ಕೆ ದೂರವಾಗಿದ್ದು, ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಸ್ಪಷ್ಟನೆ ನೀಡಿದ್ದಾರೆ.