ಲುಮಿನಾಸ್‌ನ ‘ಕಿಂಗ್ ಟ್ರಾನಿಕ್ಸೃ್’ನಲ್ಲಿ ಅಮೋಘ ಯೋಜನೆ
ಮಂಗಳೂರು, ಫೆ.21: ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ರೀಗಲ್’ಪಾರ್ಕ್‌ನಲ್ಲಿ ನೂತನವಾಗಿ ಪ್ರಾರಂಭವಾದ ಲುಮಿನಾಸ್ ಇನ್ವರ್ಟರ್/ಬ್ಯಾಟರಿಯ ಅಧಿಕೃತ ಮಾರಾಟ ಮಳಿಗೆ ‘ಕಿಂಗ್‌ಟ್ರಾನಿಕ್ಸೃ್’ ನಲ್ಲಿ ಲುಮಿನಾಸ್ ಇನ್ವರ್ಟರ್ ಖರೀದಿಸುವ ಗ್ರಾಹಕರಿಗೆ 1.999 ರೂ.ನ ಅಮೋಘ ಯೋಜನೆಯನ್ನು ಪರಿಚಯಿಸುತ್ತಿದೆ.
ಸ್ಕೀಂ-1ರಲ್ಲಿ ಕೇವಲ 1999 ರೂ. ಪಾವತಿಸಿ ಡ್ರಾ ಯೋಜನೆಗೆ ಹೆಸರು ನೋಂದಾಯಿಸಿದ ಗ್ರಾಹಕರು ಪ್ರತಿ ತಿಂಗಳಿಗೊಮ್ಮೆ ನಡೆಯುವ ಡ್ರಾದಲ್ಲಿ ವಿಜೇತರಾದ ಬಳಿಕ ಯಾವುದೇ ಮುಂದಿನ ಕಂತನ್ನು ಪಾವತಿಸದೆ ತಮ್ಮ ನೆಚ್ಚಿನ ‘ಲುಮಿನಾಸ್’ ಇನ್ವರ್ಟರ್ ಮತ್ತು ಬ್ಯಾಟರಿಯನ್ನು ಪಡೆಯಬಹುದು. ಸ್ಕೀಂ-2ರಲ್ಲಿ 1,999 ರೂ. ಮುಂಗಡ ಪಾವತಿಸಿ ಗ್ರಾಹಕರು ತಮ್ಮ ನೆಚ್ಚಿನ ಲುಮಿನಾಸ್ ಇನ್ವರ್ಟರ್ ಮತ್ತು ಬ್ಯಾಟರಿಯನ್ನು ಖರೀದಿಸಬಹುದು. ಬಾಕಿ ಮೊತ್ತವನ್ನು 1,999ನಂತೆ ಮಾಸಿಕ ಸುಲಭ ಕಂತುಗಳಲ್ಲಿ ಪಾವತಿಸಬಹುದು. ಈ ಎರಡೂ ಯೋಜನೆಗಳ ಗ್ರಾಹಕರಿಗೆ ಆಯಾ ಶಾಖೆಗಳಲ್ಲಿ ನಡೆಯುವ ಡ್ರಾದಲ್ಲಿ ಚಿನ್ನದ ನಾಣ್ಯ ಮತ್ತು ಬಂಪರ್ ಡ್ರಾ ಮೂಲಕ ಹೊಂಡಾ ಆಕ್ಟಿವ ಗೆಲ್ಲುವ ಅವಕಾಶವಿದೆ.
ಸೀಮಿತ ಸದಸ್ಯರ ಈ ಸ್ಕೀಂಗೆ ಆಸಕ್ತರು ಹೆಸರನ್ನು ನೋಂದಾಯಿಸಬಹುದು. ಗೂಗಲ್ ಪೇ 9742977437 ಮಾಡಿ 9740940437ಕ್ಕೆ ಕರೆ ಮಾಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.





