‘ಆಶಿಯಾನ’ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಖರೀದಿಯ ಭರಾಟೆ
ಮಂಗಳೂರು, ಮಾ.5: ನಗರದ ಹೊರವಲಯದ ಗುರುಪುರ-ಕೈಕಂಬದಲ್ಲಿ ಎಸ್ಕೆಎಎಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯ ವಿನೂತನ ‘ಆಶಿಯಾನ’ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ಗಳ ಖರೀದಿಯ ಭರಾಟೆ ಜೋರಾಗಿಯೇ ನಡೆದಿದೆ.
1 ಮತ್ತು 2ಬಿಎಚ್ಕೆ ಫ್ಲ್ಯಾಟ್ಗಳು ಕೈಗೆಟುಕುವ ದರಗಳಲ್ಲಿ ಲಭ್ಯವಿದೆ. ಕೆಲವೇ ಫ್ಲ್ಯಾಟ್ಗಳಿದ್ದು, ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. 2ಬಿಎಚ್ಕೆ ಫ್ಲ್ಯಾಟ್ಗಳ ದರವು ಕೇವಲ 30 ಲಕ್ಷ ರೂ.ಯಿಂದ ಆರಂಭವಾಗುತ್ತಿವೆ. ಇದರಲ್ಲಿ ನೋಂದಣಿ, ಕಾರ್ ಪಾರ್ಕಿಂಗ್, ಜಿಎಸ್ಟಿ ಒಳಗೊಂಡಿದೆ.
ಝೀರೊ ಡೌನ್ಪೇಮೆಂಟ್: ಗ್ರಾಹಕರು ಫ್ಲ್ಯಾಟ್ ಖರೀದಿಗೆ ಚಿಂತಿಸುವ ಅಗತ್ಯವಿಲ್ಲ. ಝೀರೊ ಡೌನ್ಪೇಮೆಂಟ್ನಲ್ಲಿ ಫ್ಲ್ಯಾಟ್ ಖರೀದಿಸಬಹುದಾಗಿದೆ. ಶೇ.100ರಷ್ಟು ಬ್ಯಾಂಕ್ ಲೋನ್ನ ಸೌಲಭ್ಯ ಕಲ್ಪಿಸಲಾಗುತ್ತಿದೆ.
ವಿಶೇಷತೆ: ಜನರೇಟರ್ ಬ್ಯಾಕ್ಅಪ್ನೊಂದಿಗೆ ಎರಡು ಅಟೊಮೆಟಿಕ್ ಲಿಫ್ಟ್, ಮಕ್ಕಳ ಆಟದ ಏರಿಯ, ಸಿಸಿಟಿವಿ ಕ್ಯಾಮೆರಾ, ಇನ್ಡೋರ್ ಗೇಮ್ಸ್, ಮಲ್ಟಿ-ಪರ್ಪೋಸ್ ಪಾರ್ಟಿ ಹಾಲ್, ಫುಲ್ಲೀ ಅಕ್ಯೂಪೈಡ್ ಜಿಮ್ನಾಸಿಎಮ್ ಸೌಲಭ್ಯಗಳನ್ನು ಅಪಾರ್ಟ್ಮೆಂಟ್ ಒಳಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ 7411709999, 8310020804ನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟನೆ ತಿಳಿಸಿದೆ.