ಮುಹಮ್ಮದ್ ಅಲ್ಫಾಹ್ – ಅಫ್ಸಾನ : ಅಬ್ದುಲ್ ಅಸ್ಫಾಕ್ – ತಸ್ರೀಫ

ಬೆಂಗರೆ ಕಸಬ ನಿವಾಸಿ ಮರ್ಹೂಮ್ ಯು. ಅಮೀರ್ ಹಂಝ ಅವರ ಪುತ್ರ ಮುಹಮ್ಮದ್ ಅಲ್ಫಾಹ್ ಅವರ ವಿವಾಹವು ಮರ್ಹೂಮ್ ಅಮೀರ್ ಅವರ ಪುತ್ರಿ ಅಫ್ಸಾನ ಅವರೊಂದಿಗೆ ಬೆಂಗರೆಯ ಮನೆಯಲ್ಲಿ ರವಿವಾರ ನಡೆಯಿತು.
ಕೆ. ಅಬ್ದುಲ್ ಕುಂಞಿ ಅವರ ಪುತ್ರ ಅಬ್ದುಲ್ ಅಸ್ಫಾಕ್ ಅವರ ವಿವಾಹವು ಮಾರಿಪಲ್ಲ ನಿವಾಸಿ ಇಸ್ಮಾಯಿಲ್ ಅವರ ಪುತ್ರಿ ತಸ್ರೀಫ ಅವರೊಂದಿಗೆ ಬೆಂಗರೆಯಲ್ಲಿ ಮನೆಯಲ್ಲಿ ನಡೆಯಿತು.
ಈ ಸಂದರ್ಭ ಗುರು ಹಿರಿಯರು, ಬಂಧು ಬಳಗ ಮತ್ತು ಸ್ನೇಹಿತರು ಮದುವೆಗೆ ಆಗಮಿಸಿ, ಶುಭ ಆರೈಸಿದರು.








Next Story