ಗುಜರಾತ್: ನರೇಂದ್ರ ಮೋದಿ ಸಿಎಂ ಆಗಿದ್ದಾಗ ಯುಎಪಿಎ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ 122 ಜನರ ಖುಲಾಸೆ
► "ನೀನು ಅಮಾಯಕ ಎಂದು ನನಗೆ ಗೊತ್ತು, ಆದರೆ ಏನೂ ಮಾಡೋಕಾಗಲ್ಲ ಎಂದು ಐಪಿಎಸ್ ಅಧಿಕಾರಿ ಹೇಳಿದ್ದರು"
► "ಸಿಓಡಿ, ಸಿಐಡಿ, ಸಿಸಿಬಿ ಎಲ್ಲರಿಗೂ ನಾನು ಅಮಾಯಕ ಎನ್ನುವುದು ಗೊತ್ತಿತ್ತು"
► "ನಾನು ಅಮಾಯಕ ಎಂದು ಸಾಬೀತುಪಡಿಸಲು ನನ್ನ ಅರ್ಧ ವಯಸ್ಸೇ ಕಳೆದುಹೋಯಿತು"
► ಯುಎಪಿಎ ಕಾಯ್ದೆಯಡಿ ಬಂಧಿಸಲ್ಪಟ್ಟು 20 ವರ್ಷಗಳ ಬಳಿಕ ಖುಲಾಸೆಗೊಂಡ ಕರ್ನಾಟಕದ ಸಯ್ಯದ್ ಸಾದಿಕ್ ಸಮೀರ್
Next Story





