ಮಂಗಳೂರು : ಮಂಗಳೂರಿನ ಆಕಾಶ್ ಸಂಸ್ಥೆಯ ಮೊಹಮ್ಮದ್ ಆದಿಲ್ ಶಬಿಯರ್ ಜೆಇಇ ಮೇನ್ಸ್ 2021 ಪ್ರವೇಶ ಪರೀಕ್ಷೆಯಲ್ಲಿ 99.29 ಶೇಕಡಾ ಅಂಕ ಗಳಿಸಿದ್ದಾರೆ. ಆಕಾಶ್ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಚೌಧರಿ ಮೊಹಮ್ಮದ್ ಆದಿಲ್ ಶಬಿಯರ್ ಸಾಧನೆಗಾಗಿ ಅಭಿನಂದಿಸಿದ್ದಾರೆ.