ಬೈಂದೂರು, ಮಾ.12: ಮಾನಸಿಕ ಖಾಯಿಲೆಯಿಂದ ಬಳುಲುತ್ತಿದ್ದ ಗಂಗ ನಾಡು ತೋಗ್ತಿ ನಿವಾಸಿ ಪುಟ್ಟಿ ಮರಾಠಿ(85) ಎಂಬವರು ಮಾ.9ರಂದು ಹೊಳೆಯನ್ನು ದಾಟಿಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದು, ಅವರ ಮೃತದೇಹ ಮಾ.11ರಂದು ಪತ್ತೆಯಾಗಿದೆ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.