ಶಿರ್ವ, ಮಾ.14: ಶಿರ್ವ ಡಾನ್ ಬಾಸ್ಕೋ ಯೂತ್ ಸೆಂಟ್ ಹಾಸ್ಟೆಲಿನ ವಿದ್ಯಾರ್ಥಿ ರಾಯಲ್ ಪಿಳ್ಳೆ(21) ಎಂಬವರು ಮಾ.12ರಂದು ಬೆಳಗಿನ ಜಾವದಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.