Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಾಮಾಜಿಕ ತಾಣದಾದ್ಯಂತ ಜನತಾ ಕರ್ಫ್ಯೂ...

ಸಾಮಾಜಿಕ ತಾಣದಾದ್ಯಂತ ಜನತಾ ಕರ್ಫ್ಯೂ 'ವಾರ್ಷಿಕೋತ್ಸವ' ಆಚರಣೆ

ಗೋ ಕೊರೋನ ಗೋ ಘೋಷಣೆ ಮೊಳಗಿಸಿದ ನೆಟ್ಟಿಗರು!

ವಾರ್ತಾಭಾರತಿವಾರ್ತಾಭಾರತಿ22 March 2021 5:41 PM IST
share
ಸಾಮಾಜಿಕ ತಾಣದಾದ್ಯಂತ ಜನತಾ ಕರ್ಫ್ಯೂ ವಾರ್ಷಿಕೋತ್ಸವ ಆಚರಣೆ

ಹೊಸದಿಲ್ಲಿ: ಕೊರೋನ ವೈರಸ್ ನ ಪ್ರಾರಂಭ ಘಟ್ಟದಲ್ಲಿ ಭಾರತದಾದ್ಯಂತ 2020 ಮಾರ್ಚ್ 22ರಂದು ಜನತಾ ಕರ್ಫ್ಯೂ ಹಾಗೂ ಬಳಿಕ ಲಾಕ್‌ ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ಹಲವರ ಮೂರ್ಖತನದ ನಡೆಗಳು ಮತ್ತು ಬಾಲಿಷ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಟ್ವಿಟರ್ ನಲ್ಲಿ ಜನತಾ ಕರ್ಫ್ಯೂ ನ 'ವಾರ್ಷಿಕೋತ್ಸವವನ್ನು' ಆಚರಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಸೂಚನೆಯ ಮೇರೆಗೆ ಹಲವಾರು ಮಂದಿ ತಟ್ಟೆಗಳನ್ನು ಬಾರಿಸಿದ ವೀಡಿಯೋಗಳು ಹಾಗೂ ಇನ್ನಿತರ ವ್ಯಂಗ್ಯ ವೀಡಿಯೋಗಳನ್ನು ಸಾಮಾಜಿಕ ತಾಣದಲ್ಲಿ ಹರಿಬಿಡಲಾಗುತ್ತಿದೆ. ಇದು ಮಾತ್ರವಲ್ಲದೇ ಬಿಜೆಪಿ ಸಂಸದರು ಗೋ ಕೊರೊನಾ ಗೋ ಎಂದು ಗುಂಪಾಗಿ ನಿಂತು ಹೇಳುವ ವೀಡಿಯೋವನ್ನೂ ಬಹುತೇಕ ಮಂದಿ ಶೇರ್ ಮಾಡಿ ವ್ಯಂಗ್ಯವಾಡಿದ್ದಾರೆ. ಕೊರೋನ ಪ್ರಾರಂಭ ಘಟ್ಟದಲ್ಲಿ ಪೊಲೀಸರು ಜನಸಾಮಾನ್ಯರ ಮೇಲೆ ನಡೆಸಿದ್ದ ದೌರ್ಜನ್ಯಗಳ ಕುರಿತಾದಂತೆಯೂ ಜನರು ನೆನಪಿಸಿಕೊಂಡಿದ್ದಾರೆ. 

"ಕಳೆದ ವರ್ಷ ಈ ಸಂದರ್ಭದಲ್ಲಿ ಕೊರೋನಾ ಕುರಿತಾದಂತೆ ನಾವೆಲ್ಲರೂ ಭಯಪಟ್ಟಿದ್ದೆವು. ಆದರೆ ಸದ್ಯ ಈ ಪರಿಸ್ಥಿತಿಯೆಲ್ಲಾ ತಿಳಿಯಾಗಿದೆ. ಆದರೂ, ಕೊರೋನ 2ನೆ ಅಲೆಯ ಕುರಿತು ನಾವು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ. "21 ದಿನಗಳ ಲಾಕ್‌ ಡೌನ್‌ ವಿಧಿಸಿದ ಬಳಿಕ ನಾವು ಕೊರೋನವನ್ನು ಸೋಲಿಸಿ ಸುರಕ್ಷಿತರಾಗಬೇಕಿತ್ತು. ಆದರೆ ಅದರ ಬಳಿಕ ಏನು ನಡೆಯಿತು ಎಂದು ಎಲ್ಲರಿಗೂ ತಿಳಿದಿದೆ. ಇದೊಂದು ಮೂರ್ಖತನದ ನಿರ್ಧಾರವಾಗಿತ್ತು" ಎಂದು ವ್ಯಕ್ತಿಯೋರ್ವರು ಕಮೆಂಟ್‌ ಮಾಡಿದ್ದಾರೆ.

#JanataCurfew
*Punishment for not wearing a mask*#JanataCurfew #COVIDー19 pic.twitter.com/GzTVlPsnT0

— Devendra Sharma (@Devendr00707472) March 22, 2021

It was a fun thing. Lmao xD
Mar 22, 2020.#JanataCurfew pic.twitter.com/XQ1r3KBF2V

— Mehul Goel (Chawanni) (@Mehul_Clickers) March 22, 2021

This day, last year.
Happy #JanataCurfew anniversary. pic.twitter.com/iNc8hPqSfC

— Maria Naaz (@marianaaz_07) March 22, 2021

#JanataCurfew#JanataCurfew Anniversary pic.twitter.com/9rAi9FJoit

— Devendra Sharma (@Devendr00707472) March 22, 2021

March 22’ 2020....,
One year ago, on this day, a step was taken to fight against COVID-19 followed by massive Lockdown and the war is still on.
.
.
.#SarkaruVaariPaata @urstrulyMahesh #JanataCurfew#GoCoronaGo pic.twitter.com/5O9hHlY5pK

— manisha bawa (@bawa_manisha) March 22, 2021

Exactly a 1 year ago. #JanataCurfew

Anniversary to one of the moment that we can't forget.#JanataCurfewAnniversary

Hope we return to normalcy soon. pic.twitter.com/FWtPxndxo0

— शिवम् सिन्हा (@iam_shivamsinha) March 22, 2021

#JanataCurfew celebrating 1 Year of Janata Curfew pic.twitter.com/3nEMIEsalC

— Parents Card (@medicobazar) March 22, 2021

What a memorable Anniversary..#JanataCurfew #GoCoronaGo #jantacurfewanniversary pic.twitter.com/PXkVrzRc81

— Saumitra Khare (@LallaUPse) March 22, 2021

#janatacurfew#jantacurfewanniversary

People to corona on

22/3/2020 22/3/2021 pic.twitter.com/vR4mk76Elx

— Shaman(@wittyshaman) March 22, 2021

How many of you remember this moment#JanataCurfew Anniversary pic.twitter.com/4e47PNCjUK

— Bundel Singh Dabarya (@iamBundel) March 22, 2021

Watch JUMLADEV to mark 1st anniversary of #JanataCurfew pic.twitter.com/DuU2ypfbjF

— Press Trust Of Internal (@ParodyPTI) March 22, 2021

Modi keeps asking people to be careful about COVID's second wave

He then places Ads asking Lakhs to attend Mahakumbh

He addresses several rallies where he doesn't wear Masks & there is no social distancing

Gimmicks that started with #JanataCurfew last yr are still going on! pic.twitter.com/Ai3VhbkirR

— Sumit Singh (@sumit200171) March 22, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X