ವಾಶಿಂಗ್ಟನ್, ಮಾ. 24: ಅಮೆರಿಕದ ಸರ್ಜನ್ ಜನರಲ್ ಆಗಿ ಭಾರತೀಯ ಅಮೆರಿಕನ್ ವಿವೇಕ್ ಮೂರ್ತಿ ನೇಮಕಕ್ಕೆ ಸೆನೆಟ್ ಮಂಗಳವಾರ ಅನುಮೋದನೆ ನೀಡಿದೆ. ಈ ನೇಮಕಾತಿಗೆ ಸೆನೆಟ್ 57-43 ಮತಗಳ ಅಂತರದಿಂದ ಅಂಗೀಕಾರ ನೀಡಿತು. ಒಬಾಮ ಆಡಳಿತದಲ್ಲೂ ವಿವೇಕ್ ಮೂರ್ತಿ ಅಮೆರಿಕದ ಸರ್ಜನ್ ಜನರಲ್ ಆಗಿದ್ದರು.