ಮಣಿಪಾಲ ಸರಳೇಬೆಟ್ಟು ಪರಿಸರದಲ್ಲಿ ಹೋಳಿ ಕುಣಿತ

ಉಡುಪಿ, ಮಾ.26: ಉಡುಪಿ ಮಣಿಪಾಲದಲ್ಲಿನ ಸರಳೇಬೆಟ್ಟು ಪರಿಸರದಲ್ಲಿ ಮರಾಠ ಸಮಾಜದವರು ತಮ್ಮ ಹಿರಿಯರು ನಂಬಿಕೊಂಡು ಬಂದಂತಹ ಸಂಸ್ಕೃತಿಯಂತೆ ಮನೆಮನೆಗಳಿಗೆ ತೆರಳಿ ಹೋಳಿ ಕುಣಿತ ನಡೆಸಿದರು.
ಸರಳೇಬೆಟ್ಟು ಮಾರಾಟ ಸಂಘ, ಭಸ್ಮೇಶ್ವರಿ ಭಜನಾ ಮಂದಿರದ ಸದಸ್ಯರು, ಹಾಗೂ ಮರಾಠ ಸಮಾಜದ ಹತ್ತು ಸಮಸ್ತರ ಸದಸ್ಯರ ಕೂಡುವಿಕೆಯಲ್ಲಿ ಹೋಳಿ ಕುಳಿತವನ್ನು ಸರಳೇಬೆಟ್ಟು ಪರಿಸರದಲ್ಲಿ ಸಮಾಜ ಬಾಂಧವರು ಮತ್ತು ಆಹ್ವಾನಿತರ ಮನೆಮನೆಗೆ ತೆರಳಿ ಮಾಡಲಾಯಿತು.
Next Story





