ರಥಬೀದಿ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ

ಉಡುಪಿ, ಮಾ.28: ನಗರದ ರಥಬೀದಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಉಮೇಶ್ ಶಟ್ಟಿ ಅಲೆವೂರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸುರೇಶ್ ಪ್ರಭು ಕರಂಬಳ್ಳಿ, ಉಪಾಧ್ಯಕ್ಷರಾಗಿ ಮೋಹನ್ ದಾಸ್ ಚಿಟ್ಪಾಡಿ ಮತ್ತು ಕರುಣಾಕರ ಬೈಲಕೆರೆ, ಪ್ರಧಾನ ಕಾರ್ಯ ದರ್ಶಿಯಾಗಿ ಯೋಗೇಶ್ ದೇವಾಡಿಗ ಕರಂಬಳ್ಳಿ, ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಜೋಗಿ ಉದ್ಯಾವರ, ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್ ಚಿಟ್ಪಾಡಿ ಮತ್ತು ರಮೇಶ್ ನಾಯ್ಕ ದೊಡ್ಡಣಗುಡ್ಡೆ, ಕ್ರೀಡಾ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಸಾಲಿಯಾನ್ ಗರಡಿಮಜಲು, ಗೌರವ ಸಲಹೆಗಾರರಾಗಿ ಗೋಪಾಲಕೃಷ್ಣ ಶೆಟ್ಟಿ, ಶ್ರೀನಿವಾಸ್ ಕಪ್ಪೆಟ್ಟು, ಪ್ರವೀಣ್ ಆಚಾರ್ಯ, ಪ್ರಕಾಶ್ ಕುಮಾರ್, ನಾಗೇಶ್ ಡಿ. ನಾಯಕ್ ಆಯ್ಕೆಯಾಗಿದ್ದಾರೆ.
Next Story





