ರೈತ ಮುಖಂಡರ ಮೇಲೆ ಬಿಜೆಪಿಗರಿಂದ ದಾಳಿ: ಟ್ವಿಟ್ಟರ್ ನಾದ್ಯಂತ 'ಲಷ್ಕರೇ ಆರೆಸ್ಸೆಸ್' ಟ್ರೆಂಡಿಂಗ್
"ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಆರೆಸ್ಸೆಸ್ ನಿಷೇಧಿಸಬೇಕು" ಎಂದ ನೆಟ್ಟಿಗರು
ಹೊಸದಿಲ್ಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಬಿಜೆಪಿ-ಆರೆಸ್ಸೆಸ್ ಬೆಂಬಲಿಗರು ದಾಳಿ ನಡೆಸುತ್ತಿದ್ದಾರೆಂದು ರೈತ ನಾಯಕ ರಾಕೇಶ್ ಟಿಕಾಯತ್ ಆರೋಪಿಸಿದ ಬೆನ್ನಲ್ಲೇ ಇದೀಗ ಸಾಮಾಜಿಕ ತಾಣ ಟ್ವಿಟರ್ ನಲ್ಲಿ ʼಲಷ್ಕರೇ ಆರೆಸ್ಸೆಸ್ʼ ಟ್ರೆಂಡಿಂಗ್ ಆಗಿದೆ. ಈಗಾಗಲೇ 1,25,000 ಕ್ಕೂ ಹೆಚ್ಚು ಹ್ಯಾಶ್ ಟ್ಯಾಗ್ ಗಳು ಟ್ವಿಟರ್ ನಾದ್ಯಂತ ಹರಿದಾಡಿವೆ.
ಟ್ರೆಂಡ್ ಪ್ರಾರಂಭಿಸಿರುವ ಕಿಸಾನ್ ಏಕ್ತಾ ಮೋರ್ಚ, "ಭಾರತದ ಪ್ರಜಾಪ್ರಭುತ್ವ ಸಾಯುವ ಹಂತದಲ್ಲಿದೆ. ಇಲ್ಲಿ ರೈತರ ಮತ್ತು ಕೇಂದ್ರ ಸರಕಾರದ ನಡುವೆ ಹೋರಾಟವಿದೆಯೇ ಹೊರತು ಧರ್ಮಗಳ ನಡುವೆಯಲ್ಲ. ಆದರೂ, ಆರೆಸ್ಸೆಸ್ ಮತ್ತು ಬಿಜೆಪಿ ದ್ವೇಷ ಹರಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ರೈತರ ಮೇಲೆ ಹಲ್ಲೆಗೈಯಲು ಭೀಕರ ಮಾರ್ಗಗಳನ್ನು ಅನುಸರಿಸುವುದು ಯಾವತ್ತೂ ಸಮರ್ಥನೀಯವಲ್ಲ" ಎಂದು ಟ್ವೀಟ್ ಮಾಡಿದೆ.
ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಮಾಡುವುದು ಮತ್ತು ವೈವಿಧ್ಯಮಯ ಭಾರತದ ಕಲ್ಪನೆಯನ್ನು ಕೊಲ್ಲುವುದು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಸೂಚಿಯಾಗಿದೆ. ಅವರು ಈ ಆಲೋಚನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅಲ್ಪಸಂಖ್ಯಾತರನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ. ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಉಸಿರುಗಟ್ಟಿಸುವುದರಿಂದ ಅವರು ಭಾರತವನ್ನು ತೊರೆಯಬಹುದು. ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹೊಸ ಭಾರತ ಎಂದು ಪಂಜಾಬ್ ಶಾಸಕ ಸುಖ್ ಪಾಲ್ ಸಿಂಗ್ ಖೈರಾ ಟ್ವೀಟ್ ಮಾಡಿದ್ದಾರೆ.
"ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಆರೆಸ್ಸೆಸ್ ನಿಷೇಧಿಸಬೇಕು" ಎಂದು ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ. ದೇಶದ ಬಹುತ್ವವನ್ನು ನಾಶಪಡಿಸುತ್ತಿರುವ ಕುರಿತಂತೆ ಹಲವಾರು ಮಂದಿ ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವು ಟ್ವೀಟ್ ಗಳು ಈ ಕೆಳಗಿನಂತಿವೆ.
Indian democracy is almost dead!
— Kisan Ekta Morcha (@Kisanektamorcha) April 3, 2021
Inspite of farmers' stating that the fight is between Farm Laws & Govt. And not between religions, still RSS-BJP has done every effort to spread hate.
Using heinous ways of attacking the farmers is not at all justified#Lashkar_e_RSS
BJP and RSS agenda is to make India as Hindurashtra and kill the idea of diverse India. They have been working on this idea all along and oppressing Minorities and suffocating them by snatching their rights so they can leave India. This is RSS & BJP's New India.#Lashkar_e_RSS
— Sukhpal Singh Khaira (@SukhpalKhaira) April 3, 2021
The terror with in India ...the radical idea that Indians should only be the Hindu race and everyone else is a traitor?! Its treason to be anything but Hindu?! Philosophies of RSS Hindutva are build on hate. #Lashkar_e_RSS #saffronfascists@FriedrichPieter pic.twitter.com/DzN3RpWhey
— Kiran Dhaliwal (@BadGa1Kiki) April 3, 2021
From the day, #FarmersProtest has began, farmers & supporters are being continuously attacked, harassed & insulted by RSS-BJP.
— Kisan Ekta Morcha (@Kisanektamorcha) April 3, 2021
Its high time to stop the violence!!#Lashkar_e_RSS
When 2rs opposition start making a trend that means you hit them in right direction!#Lashkar_e_RSS pic.twitter.com/iN5iBOPqNC
— (KAUR) (@pb07cheema) April 3, 2021
Jaswinder Singh from Distt Faridkot is a true example of strength, bravery, dedication,and patience. We can all learn a lot from Our true soldiers! He has been serving at Tikri Border from Day 1 despite of having many health issues.#Lashkar_e_RSS pic.twitter.com/I3k6e9RIBs
— ਪੋਤਰੀ ਭਜਨ ਸਿਹੁੰ ਦੀ (@Gurbani_VKB) April 3, 2021
RSS can be contacted to attack the peacefully protesting people. They only knows the Danga Politics. #Lashkar_e_RSS pic.twitter.com/memteg0PJw
— ਰਨਵੀਰ ਕੋਰ (@Ranbir78614022) April 3, 2021
Wearing diapers under baggy shorts RSS sanghis act like they are world’s best task force. #Lashkar_e_RSS #FarmersProtest pic.twitter.com/4VcXHyTOsk
— Jaspreet Dhaliwal (@jasdhaliwal349) April 3, 2021
RSS is the most poisonous and dangerous organisation of India.#Lashkar_e_RSS pic.twitter.com/Fad9eYEhBe
— ਰਨਵੀਰ ਕੋਰ (@Ranbir78614022) April 3, 2021
Today Hashtag
— Indi Jaswal (@indijaswaloye) April 3, 2021
Retweet #Lashkar_e_RSS pic.twitter.com/Strc4fX1U4
Farmer leader Rakesh Tikait's convoy was allegedly attacked in Alwar, the men pelted stones on his car and used rods too Really ,DEMOCRACY UNDER THREAT
— Pravinsinh Chauahan (@Pravinsinh_inc) April 3, 2021
#Lashkar_e_RSS #Stop_Attack_Farmer_Leaders pic.twitter.com/7u1et9g5jf
How many RSS members have Sacrificed their lives for this nation? Any martyr of RSS?#Lashkar_e_RSS#FarmersProtest #Stop_Attack_Farmer_Leaders pic.twitter.com/GxQrpDSFKU
— Pravinsinh Chauahan (@Pravinsinh_inc) April 3, 2021
Bhakts are Busy in Trending #आरएसएस_देश_की_शान but the Reality is#Lashkar_e_RSS pic.twitter.com/Z4QOKlMiqK
— Nautankibaaj (@PAPA_Tweets) April 3, 2021
trend ਵਾਪਸ ਆ ਰਿਹਾ ਏ... ਖਿੱਚ ਕੇ ਰਖੋ...
— ਚਾਚੀ ਅਤਰੋ (@chachiatro) April 3, 2021
come on every one...
do 20-30 tweets non stop#Lashkar_e_RSS pic.twitter.com/oFY6mElp0S
RSS has always opposd d concept of a united,seculr & progressve India tht wld defeat thr aspiration 4 a Hindu Rashtra.
— Shree Speaks (@StayingReal0511) April 3, 2021
India,undr d Cong,rejected thr divisive agenda & relegated thm 2 d cornrs of history.BJP,since 2014,resurrectd thm & d results r all too visible!#Lashkar_e_RSS pic.twitter.com/ne5hitYEUg
Farmers were protesting in Rohtak where CM khattar's Helicopter was slated to land .Police did Lathi-charge on them in which many elderly farmers injured.
— Manik Goyal (@_ManikGoyal) April 3, 2021
Now they are crossing their limits .
#Lashkar_e_RSS#FarmersProtest pic.twitter.com/zzjaHzwCwm