ಮಂಗಳೂರು, ಎ.5: ನಗರದ ಪಂಪುವೆಲ್ ಸಮೀಪದ ಮಹಾವೀರ ವೃತ್ತದ ಬಳಿಯ ಫ್ಲೈಓವರ್ ಗೋಡೆಗೆ ಕರ್ನಾಟಕ ಬ್ಯಾಂಕ್ ಪ್ರಾಯೋಜಿತ ವರ್ಲಿ ಪೈಂಟಿಂಗ್‌ಗೆ ಮೇಯರ್ ಪ್ರೇಮಾನಂದ ಶೆಟ್ಟಿ ಸೋಮವಾರ ಚಾಲನೆ ನೀಡಿದರು. ಈ ಸಂದರ್ಭ ಕರ್ನಾಟಕ ಬ್ಯಾಂಕ್‌ನ ಅಧ್ಯಕ್ಷ, ಸಿಇಒ ಮಹಾಬಲೇಶ್ವರ ಭಟ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.