ಮರದ ಗೆಲ್ಲಿನಿಂದ ಕಾಡ್ಗಿಚ್ಚು ನಂದಿಸಲು ಹೊರಟ ಉತ್ತರಾಖಂಡ ಸಚಿವ !

Photo: Twitter
12 ಸಾವಿರ ಅರಣ್ಯ ಇಲಾಖೆ ನೌಕರರು ಹಾಗು 1300 ಅಗ್ನಿ ಶಾಮಕ ದಳದ ಸಿಬ್ಬಂದಿ ನಿಯೋಜನೆಯಾಗಿರುವ ಈ ಕಾಡ್ಗಿಚ್ಚು ನಂದಿಸುವ ಕಾರ್ಯಾಚರಣೆ ನಡುವೆಯೇ ಅರಣ್ಯ ಸಚಿವ ಹರಖ್ ಸಿಂಗ್ ರಾವತ್ ಅವರ ಈ ತಮಾಷೆ ವಿಡಿಯೋದಲ್ಲಿ ಸೆರೆಯಾಗಿದೆ.
...And Action! #Uttarakhand forest minister #HarakSinghRawat tries to douse the #Forestfire with a bush. He was on his way in #Garhwal hills on Monday night. The camera crew captured all the action! #Forestfire #UttarakhandForestFire #uttarakhandnews pic.twitter.com/S2hQ8rUlVr
— Anupam Trivedi (@AnupamTrivedi26) April 6, 2021
Next Story