ಮೂರುಗೋಳಿ ಮದ್ರಸದ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಎ.8: ಮೂರುಗೋಳಿ ಹಝ್ರತ್ ಬಿಲಾಲ್ ಜುಮಾ ಮಸೀದಿಯ ಎಂಯುಎಂ ಮದ್ರಸ ಇದರ 2021-22ನೇ ಸಾಲಿನ ನೂತನ ಸವಿುತಿಯನ್ನು ಇತ್ತೀಚೆಗೆ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಅಲ್‌ಹಾಜ್ ಅಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್, ಅಧ್ಯಕ್ಷರಾಗಿ ಇಬ್ರಾಹಿಂ ಎಂ.ಕೆ. ಹಾಜಿ ಕಜಮಾರ್, ಉಪಾಧ್ಯಕ್ಷರು ಗಳಾಗಿ ಎಂ.ಎ.ಖಾದರ್ ಹಾಜಿ ಕಜಮಾರ್, ಅಕ್ಬರ್ ಅಲಿ ಮೂರುಗೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಮಾಸ್ಟರ್ ಮೂರುಗೋಳಿ, ಕಾರ್ಯದರ್ಶಿಯಾಗಿ ಅಬ್ಬಾಸ್ ಬಿ.ಪಿ., ಜೊತೆ ಕಾರ್ಯದರ್ಶಿಯಾಗಿ ಹಂಝ ಮಡಂತಿಲ, ಕೋಶಾಧಿಕಾರಿಯಾಗಿ ಸಿರಾಜುದ್ದೀನ್ ಮಡಂತಿಲ, ಲೆಕ್ಕ ಪರಿಶೋಧಕರಾಗಿ ನಾಸೀರ್ ಮೂರು ಗೋಳಿ, ಸದಸ್ಯರುಗಳಾಗಿ ಮಹಮ್ಮದ್ ಬಾವಾ ಹಾಜಿ ಮಡಂತಿಲ, ಶರೀಫ್ ಸಅದಿ ಮೂರುಗೋಳಿ, ಶರೀಫ್ ಎಂ.ಎಸ್. ಮೂರುಗೋಳಿ, ಇಸ್ಮಾಯಿಲ್ ಹಾಜಿ ಕಜಮಾರ್, ಉಸ್ಮಾನ್ ಖಂಡಿಗ, ಉಸ್ಮಾನ್ ಎಂ.ಆರ್., ಇಬ್ರಾಹಿಂ ಜಾತಿಮಾರ್, ಪೈಝಲ್ ಮೂರುಗೋಳಿ, ಪುತ್ತುಮೋನು ನಿರ್ಕುಳ, ನಾಸೀರ್ ಮೂರುಗೋಳಿ, ಉಸ್ಮಾನ್ ಕೊರತ್ತಿ ಗುಂಡಿ, ಹಾಮದ್ ಕುಂಙಿ ಗುತ್ತಿಗಂಡ, ಅಬ್ದುಲ್ ಕರೀಮ್ ಮೂರುಗೋಳಿ, ಹನೀಫ್ ಮೂರುಗೋಳಿ ಅವರನ್ನು ಆಯ್ಕೆ ಮಾಡಲಾಯಿತು.





