ಉಡುಪಿ, ಎ.8: ನಗರದ ಲಕ್ಷ್ಮೀ ನಾರಾಯಣ ಅಪಾರ್ಟ್ಮೆಂಟ್‌ನಲ್ಲಿ ಒಬ್ಬರೇ ವಾಸವಾಗಿದ್ದ ರಮಾನಾಥ ನಾಯಕ್(57) ಎಂಬವರು ಮಾ.24 ರಂದು ಮಧ್ಯಾಹ್ನ ಗೋವಾ ಹೋಗುವುದಾಗಿ ನೆರೆಮನೆಯವರಲ್ಲಿ ಹೇಳಿದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.