ಎ. 9:ಎಸ್ಸೆಸ್ಸೆಫ್ ನಿಂದ ತಾಜುಶ್ಶರೀಅ: ಉಸ್ತಾದರ ಅನುಸ್ಮರಣೆ

ಮಂಗಳೂರು : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯಿಂದ ಅಸಂಖ್ಯಾತ ಪ್ರತಿಭಾವಂತ ವಿದ್ವಾಂಸರನ್ನು ಸಮಾಜಕ್ಕೆ ಸಮರ್ಪಿಸುವ ಮೂಲಕ ಸುನ್ನೀ ಜಗತ್ತಿನ ಸುಜ್ಞಾನ ಚಳುವಳಿಯಲ್ಲಿ ಅಪಾರ ಕೊಡುಗೆಗಳನ್ನು ನೀಡಿದ ಉಸ್ತಾದುಲ್ ಅಸಾತೀದ್ ತಾಜುಶ್ಶರೀಅ: ಶೈಖುನಾ ಅಲೀ ಕುಂಞಿ ಉಸ್ತಾದರ ವಫಾತಿನ 7 ನೇ ದಿನ ಎಪ್ರಿಲ್ 9 ಶುಕ್ರವಾರ ದಂದು ಎಲ್ಲಾ ಯುನಿಟ್ ಗಳಲ್ಲಿ ಪ್ರಾರ್ಥನಾ ಸಂಗಮ ನಡೆಸಲು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಕರೆ ನೀಡಿದ್ದಾರೆ.
Next Story





