"ಚುನಾವಣಾ ಪ್ರಚಾರಕ್ಕೆ ಹೋಗುವಾಗ ಕೊರೋನ ತೊಂದರೆ ಕೊಡುವುದಿಲ್ಲ": ಶ್ಯಾಮ್ ರಂಗೀಲಾ ಕಾಮಿಡಿ ವೀಡಿಯೋ ನೋಡಿ

ಜನಸಾಮಾನ್ಯರಿಗೆ ರಾಜಕಾರಣಿಗಳು ಮತ್ತು ನೇತಾರರು ಕೊರೊನಾ ವೈರಸ್ ಕುರಿತಾದಂತೆ ಹಲವಾರು ನಿರ್ಬಂಧ ಕಟ್ಟಳೆಗಳನ್ನು ಹೇರುತ್ತಿದ್ದರೂ, ರಾಜಕಾರಣಿಗಳು ಮಾತ್ರ ತಮ್ಮ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ವ್ಯಸ್ತರಾಗಿದ್ದಾರೆ. ಈ ಕುರಿತಾದಂತೆ ಖ್ಯಾತ ಕಾಮೆಡಿಯನ್ ಶ್ಯಾಮ್ ರಂಗೀಲಾರ 'ಕೊರೋನ ಪೆ ಚರ್ಚಾʼ ಎಂಬ ವಿಡಂಬನಾತ್ಮಕ ವೀಡಿಯೋ ವೈರಲ್ ಆಗಿದೆ.
Next Story





