ಪ್ರಧಾನಿ, ಗೃಹ ಸಚಿವರಿಗೆ ಹೀಗೊಂದು ಮನವಿ ಪತ್ರ !
ವಿಡಿಯೋ ನೋಡಿ

ವಿಡಂಬನಕಾರ ರಾಜೀವ್ ಧ್ಯಾನಿ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಒಂದು ಮನವಿ ಮಾಡಿ ಪತ್ರ ಬರೆದಿದ್ದಾರೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಎಂಬ ಇಬ್ಬರು ವ್ಯಕ್ತಿಗಳು ಸಾವಿರಾರು ಜನರನ್ನು ಸೇರಿಸಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಮಾವೇಶಗಳನ್ನು ಆಯೋಜಿಸಿ ಕೊರೋನ ಹರಡುತ್ತಿದ್ದಾರೆ ಇವರನ್ನು ತಡೆಯಿರಿ ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ !
ಅದರ ವಿಡಿಯೋ ಇಲ್ಲಿದೆ ನೋಡಿ
Next Story