ಕ್ಯಾಂಪ್ಕೊ ಮುಳ್ಳೇರಿಯ ಶಾಖೆಯಲ್ಲಿ ಕರಿಮೆಣಸು ಖರೀದಿಗೆ ಚಾಲನೆ

ಮುಳ್ಳೇರಿಯ: ಕ್ಯಾಂಪ್ಕೊ ಮುಳ್ಳೇರಿಯ ಶಾಖೆಯಲ್ಲಿ ಕರಿಮೆಣಸು ಖರೀದಿಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಖಂಡಿಗೆ ಉದ್ಘಾಟಿಸಿದರು. ಸಂಸ್ಥೆಯ ನಿರ್ದೆಶಕರಾದ ಸತ್ಯನಾರಾಯಣ ಪ್ರಸಾದ್ ಅವರು ಮೋದಲ ಖರಿದೀಯನ್ನು ಪ್ರಾರಂಭಿಸಿದರು.
ಕ್ಯಾಂಪ್ಕೊ ಮುಳ್ಳೇರೀಯ ಶಾಖಾಧಿಕಾರಿ ಯತೀಶ್ ಕುಮಾರ್ ಸ್ವಾಗತಿಸಿದರು ಹಾಗೂ ಕ್ಯಾಂಪ್ಕೊ ರಿಜನಲ್ ಮ್ಯಾನೇಜರ್ ಪ್ರದೀಪ್ ಕುಮಾರ್ ( ಪ್ರಭಾರಿ) ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಯಾಂಪ್ಕೊ ಸದಸ್ಯರಾದ ರವಿಶಂಕರ್, ಸತ್ಯನಾರಾಯಣ , ನಾರಾಯಣ ಭಟ್, ಕೃಷ್ಣರಾಜ್, ಗಣೇಶ್ ಹಾಜರಿದ್ದರು.
Next Story





