ತಮಿಳು ನಟ ವಿವೇಕ್ ನಿಧನಕ್ಕೆ ರಜಿನಿಕಾಂತ್, ಕಮಲಹಾಸನ್ ಸೇರಿದಂತೆ ಹಲವು ದಿಗ್ಗಜರ ಸಂತಾಪ
ಅಬ್ದುಲ್ ಕಲಾಂ ಮಾತಿನಂತೆ 33.23 ಲಕ್ಷ ಗಿಡಗಳನ್ನು ನೆಟ್ಟಿದ್ದ ವಿವೇಕ್
photo: twitter
ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ವಿವೇಕ್ (೫೯) ಹೃದಯಾಘಾತದ ಕಾರಣದಿಂದ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ತಮಿಳು ಚಿತ್ರರಂಗದ ಅತ್ಯಂತ ಪ್ರೀತಿಪಾತ್ರ ನಟರಾಗಿದ್ದ ವಿವೇಕ್ ಹಲವಾರು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಮತ್ತು ಅಭಿಮಾನಿಗಳನ್ನು ರಂಜಿಸಿದ್ದಾರೆ. ನಿನ್ನೆ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರಾವಸ್ಥೆಯಲ್ಲಿದ್ದ ಅವರಿಗೆ ಹಲವಾರು ಹೃದಯ ಸಂಬಂಧಿ ಚಿಕಿತ್ಸೆಗಳನ್ನು ನಡೆಸಿದರೂ ಅದು ಫಲಕಾರಿಯಾಗಿರಲಿಲ್ಲ.
ಕುತೂಹಲಕಾರಿ ವಿಚಾರವೇನೆಂದರೆ, ಅವರು ತಮ್ಮ ನಟನಾ ಕರ್ತವ್ಯದ ಜೊತೆಗೆ ಪರಿಸರ ಸಂರಕ್ಷಣೆಯ ಕಾರ್ಯವನ್ನೂ ಮಾಡುತ್ತಿದ್ದರು. ಹಲವು ಶಾಲೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುತ್ತಿದ್ದು, ಒಟ್ಟು 33.23 ಲಕ್ಷ ಗಿಡಗಳನ್ನು ನೆಟ್ಟಿರುವುದಾಗಿ ಸ್ವತಃ ವಿವೇಕ್ ರವರು ತಮ್ಮ ಟ್ವಿಟರ್ ನಲ್ಲಿ ಉಲ್ಲೇಖಿಸಿದ್ದರು. 2009ರಲ್ಲಿ ಒಟ್ಟು ಒಂದು ಕೋಟಿ ಗಿಡಗಳನ್ನು ನೆಡುವಂತೆ ಅಬ್ದುಲ್ ಕಲಾಂ ಹೇಳಿದ್ದರೆನ್ನಲಾಗಿದೆ. ಅಂದಿನಿಂದ ಇಂದಿನವರೆಗೆ ʼಗ್ರೀನ್ ಕಲಾಂ ಪ್ರಾಜೆಕ್ಟ್ʼ ಮೂಲಕ ಒಟ್ಟು 33.23 ಲಕ್ಷ ಗಿಡಗಳನ್ನು ವಿವೇಕ್ ನೆಟ್ಟಿದ್ದಾರೆ. ಅವರ ಟ್ವಿಟರ್ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ಹಲವು ಫೋಟೊಗಳನ್ನು ಕಾಣಬಹುದಾಗಿದೆ. ಸದ್ಯ ಒಂದು ಕೋಟಿ ಸಸಿಗಳು ಪೂರ್ಣಗೊಳ್ಳುವ ಮೊದಲೇ ಅವರು ನಿಧನರಾಗಿದ್ದು ವಿಷಾದನೀಯ.
ಇಂದು ನಿಧನರಾದ ವಿವೇಕ್ ರಿಗೆ ತಮಿಳು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಶಿವಾಜಿ ಹಾಗೂ ಇನ್ನಿತರ ಚಿತ್ರಗಳಲ್ಲಿ ಸಹನಟರಾಗಿ ಅಭಿನಯಿಸಿದ್ದ ವಿವೇಕ್ ಕುರಿತು ಟ್ವೀಟ್ ಮಾಡಿದ ರಜಿನಿಕಾಂತ್ ""ಚಿನ್ನಕಲೈವಾನಾರ್, ಸಮಾಜ ಸೇವಕ ಮತ್ತು ನನ್ನ ಆತ್ಮೀಯ ಆಪ್ತ ವಿವೇಕ್ ಅವರ ನಿಧನ ತುಂಬಾ ನೋವಿನಿಂದ ಕೂಡಿದೆ. ಶಿವಾಜಿಯ ಚಿತ್ರೀಕರಣದ ಸಮಯದಲ್ಲಿ ನಾನು ಅವರೊಂದಿಗೆ ಕಳೆದ ಪ್ರತಿದಿನವೂ ನನ್ನ ಜೀವನದಲ್ಲಿ ಮರೆಯಲಾಗದ ದಿನಗಳು. ದುಃಖಿತ ಕುಟುಂಬಕ್ಕೆ ನನ್ನ ಸಂತಾಪ. ಅವರ ಆತ್ಮವು ಶಾಂತಿಯಿಂದ ವಿಶ್ರಾಂತಿ ಪಡೆಯಲಿ." ಎಂದು ಟ್ವೀಟ್ ಮಾಡಿದ್ದಾರೆ,
"ಓರ್ವ ನಟನ ಕರ್ತವ್ಯವು ನಟನೆಯೊಂದಿಗೇ ಕೊನೆಗೊಳ್ಳುವುದಿಲ್ಲ. ಅದನ್ನೂ ಮೀರಿ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತವನ್ನು ಸ್ನೇಹಿತ ವಿವೇಕ್ ಹೊಂದಿದ್ದರು ಮತ್ತು ಮಾಡಿ ತೋರಿಸಿದರು. ವಿವೇಕ್ ಎಪಿಜೆ ಅಬ್ದುಲ್ ಕಲಾಂರ ಉನ್ನತ ಆದರ್ಶಗಳನ್ನು ನಂಬಿದ್ದರು ಮತ್ತು ಓರ್ವ ಹಸಿರು ಯೋಧರಾಗಿದ್ದರು. ಅವರ ನಿಧನವು ನಮಗೆ ಅತಿದೊಡ್ಡ ನಷ್ಟವಾಗಿದೆ" ಎಂದು ಕಮಲಹಾಸನ್ ಟ್ವೀಟ್ ಮಾಡಿದ್ದಾರೆ. ಇನ್ನು ನಟ ಪ್ರಕಾಶ್ ರೈ, ಧನುಶ್, ಎ.ಆರ್ ರಹ್ಮಾನ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
#RipVivek pic.twitter.com/MSYVv9smsY
— Rajinikanth (@rajinikanth) April 17, 2021
நடிகனின் கடமை நடிப்பதோடு முடிந்தது என்று இருந்துவிடாமல் தனக்குச் செய்த சமூகத்துக்கு தானும் ஏதேனும் செய்ய விரும்பியவர், செய்தவர் நண்பர் விவேக். மேதகு கலாமின் இளவலாக, பசுமைக் காவலராக வலம் வந்த விவேக்கின் மரணம் தமிழ்ச் சமூகத்திற்கு ஏற்பட்ட பேரிழப்பு.
— Kamal Haasan (@ikamalhaasan) April 17, 2021
@Actor_Vivek can’t believe you’ve left us ..May you rest in peace ..you’ve entertained us for decades ..your legacy will stay with us
— A.R.Rahman #99Songs (@arrahman) April 17, 2021
Ahhh.. #vivek ...gone too soon dear friend ..thank you for planting thoughts n trees ...thank you for entertaining and empowering us with your wit and humour..will miss you...RIP pic.twitter.com/oyoOkx8G9q
— Prakash Raj (@prakashraaj) April 17, 2021
Vivek sir
— Dhanush (@dhanushkraja) April 17, 2021
RIP @Actor_Vivek sir.Heart broken and stunned that you would embark on your heavenly journey so suddenly and early.The world is deprived of a truly good man who genuinely cared for everyone and everything in it. I will so miss your laughter, wisdom and care.The heavens are lucky pic.twitter.com/cb3QKyp5Ih
— Ranganathan Madhavan (@ActorMadhavan) April 17, 2021
OMG..cant believe I woke up to this Shocking news abt Legendary @Actor_Vivek sir
— DEVI SRI PRASAD (@ThisIsDSP) April 17, 2021
Heartbreaking..
Greatest Comedian of our Times who always incorporated a Social Message into his COMEDY
I hav always been his diehard FAN
U wl live in our Hearts forever dear Sir#ripvivek pic.twitter.com/4ferfSsgDm
Not able to believe this... He made us laugh, he educated us through his performances, he cared for this world and helped teach us how to take care of it.
— Gautham Karthik (@Gautham_Karthik) April 17, 2021
There will never be another like you sir.
We will miss you.
Rest in peace @Actor_Vivek sir#ripvivek pic.twitter.com/3JXfRkn3T2
Shocked beyond words. Couldn’t hold back my tears. God took you from us too soon. Blessed in this lifetime to share a movie with you. Will always treasure the moments shared together. A true legend in the industry. A dark day to cinema! #ripvivek sir pic.twitter.com/uOBgGnNHrh
— Aathmika (@im_aathmika) April 17, 2021
Frozen in disbelief. Cannot digest that Vivek sir is no more.This is a dark day for all of us . I have lost a valuable friend. Tamil cinema has lost a favorite son. The country has lost a wonderful role model. Om Shanti Vivek pic.twitter.com/ZWvji6m2x5
— Kasturi Shankar (@KasthuriShankar) April 17, 2021
A great loss to the industry and Tamilnadu .You will be remembered forever through millions of laughter you gave us and trees you planted!! Rest in peace vivek sir! #RIPVivek
— SR Prabhu (@prabhu_sr) April 17, 2021
My heartfelt condolences to the family and fans of #ActorVivek !! I can’t believe you are no more#ripvivek
— Ashwin (@ashwinravi99) April 17, 2021
a promise he made!
— Vijayakumar IPS (@vijaypnpa_ips) April 17, 2021
will be taken forward @Actor_Vivek #vivek #விவேக் pic.twitter.com/S6yq92ggWF
RIP #Vivek sir! You will be missed. pic.twitter.com/ZLSFtAbhSm
— Nivin Pauly (@NivinOfficial) April 17, 2021
So true, he is irreplaceable RIP SIR! #Vivek pic.twitter.com/gVFGpCjwwn
— ᐯ メ ᗪ (@VXDXI) April 17, 2021