ಕೋವಿಡ್ ಸಂಕಷ್ಟದ ಮಧ್ಯೆ ಜನತೆಗೆ ಭರವಸೆಯ ಬೆಳಕಾದ ಮಹಾರಾಷ್ಟ್ರದ ಕಿರಿಯ ಶಾಸಕ ಝೀಶಾನ್ ಸಿದ್ದೀಕ್
ಮುಂಬೈ: ಮಹಾರಾಷ್ಟ್ರವು ರಾಜ್ಯವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಗೆ ತತ್ತರಿಸಿದೆ. ಈಗಾಗಲೇ ರಾಜ್ಯದ ಹಲವಾರು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸೇರಿದಂತೆ ಹಲವಾರು ಅತ್ಯಗತ್ಯ ವಸ್ತುಗಳ ಕೊರತೆ ಎದುರಾಗಿದ್ದು, ಪರಿಸ್ಥೀತಿ ಚಿಂತಾಜನಕವಾಗಿದೆ.
ಪರಿಸ್ಥಿತಿ ಈಗಾಗಲೇ ತಾರಕಕ್ಕೇರಿದ್ದು, ಇನ್ನೂ ಸಂದಿಗ್ಧ ಪರಿಸ್ಥಿತಿಯನ್ನೆದುರಿಸಲಿದೆ ಎಂದು ತಿಳಿದು ಬಂದಿದೆ. ಈ ನಡುವೆ ಮಹಾರಾಷ್ಟ್ರದ ಅತೀ ಕಿರಿಯ ಶಾಸಕ ಎಂದೇ ಖ್ಯಾತಿ ಪಡೆದಿರುವ ಕಾಂಗ್ರೆಸ್ ನಾಯಕ ಝೀಶಾನ್ ಸಿದ್ದೀಕ್ ಸಾಂಕ್ರಾಮಿಕದ ನಡುವೆಯೂ ಜನರನ್ನು ತಲುಪುತ್ತಿದ್ದು, ಅಗತ್ಯ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಮೂಲಕ ಜನರ ನಡುವೆ ಭರವಸೆಯ ಬೆಳಕಾಗಿ ಮಾರ್ಪಟ್ಟಿದ್ದಾರೆ.
ಬಾಂದ್ರಾ(ಪೂರ್ವ) ಕ್ಷೇತ್ರದ ಶಾಸಕರಾಗಿರುವ ಝೀಶಾನ್, ತಮ್ಮ ಸುಸಜ್ಜಿತ ತಂಡದೊಂದಿಗೆ ಜನಸಾಮಾನ್ಯರ ಬವಣೆಗಳಿಗೆ ದನಿಯಾಗುತ್ತಿದ್ದಾರೆ. ಆಸ್ಪತ್ರೆಗಳಿಗೆ ದಾಖಲಿಸುವುದು, ಸರಿಯಾದ ಚಿಕಿತ್ಸೆ ನೀಡುವುದು, ಲಸಿಕೆ ನೀಡುವುದು, ಆಕ್ಸಿಜನ್ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡುತ್ತಿದ್ದಾರೆ.
28ರ ಹರೆಯದ ಝೀಶಾನ್ ಸಿದ್ದೀಕ್ ರ ಟ್ವಿಟರ್ ಟೈಮ್ ಲೈನ್ ನಲ್ಲಿ ಸಂಪೂರ್ಣವಾಗಿ ಜನಸಾಮಾನ್ಯರ ಮನವಿಗಳೇ ತುಂಬಿಕೊಂಡಿವೆ. ಝೀಶಾನ್ ಟ್ವಿಟರ್ ಅನ್ನು ತಮ್ಮ ಸೇವೆಯ ಪ್ರಮುಖ ಮಾಧ್ಯಮವನ್ನಾಗಿಸಿದ್ದಾರೆ. ಜನರಿಗೆ ಸಹಾಯದ ಅವಶ್ಯಕತೆಯಿದ್ದರೆ ಟ್ವಿಟರ್ ಮೂಲಕ ಟ್ಯಾಗ್ ಮಾಡುವುದು ಅಥವಾ ಸಂದೇಶಗಳನ್ನು ಕಳುಹಿಸಿದರೆ ಕೂಡಲೇ ಅವರು ತಮ್ಮ ತಂಡದೊಂದಿಗೆ ಕಾರ್ಯಪ್ರವೃತ್ತರಾಗುತ್ತಾರೆ. ಇವರು ಮಾತ್ರವಲ್ಲದೇ ಯುವ ಕಾಂಗ್ರೆಸ್ ನ ಶ್ರೀನಿವಾಸ್ ಬಿವಿ ಹಾಗೂ ಇನ್ನಿತರ ನಾಯಕರೂ ತಮ್ಮ ಸಹಾಯಹಸ್ತ ಚಾಚುತ್ತಿದ್ದಾರೆ.
ದೇಶವು ಕೋವಿಡ್ ಎರಡನೇ ಅಲೆಗೆ ಸಂಪೂರ್ಣವಾಗಿ ತತ್ತರಿಸುವ ಪರಿಸ್ಥಿತಿಗೆ ಬಂದು ತಲುಪಿದರೂ ಪಶ್ಚಿಮ ಬಂಗಾಳದ ಚುನಾವಣೆಯಲ್ಲೇ ನೇತಾರರು ಮಗ್ನರಾಗಿದ್ದಾರೆ. ಜನಸಾಮಾನ್ಯರಿಗೆ, ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಸರಕಾರದೊಂದಿಗೆ ಸಂಪರ್ಕದಲ್ಲಿರಲು ಕಷ್ಟದಾಯಕವಾಗಿರುವ ಈ ಸಂದರ್ಭದಲ್ಲಿ ಝೀಶಾನ್ ಸಿದ್ದೀಕ್ ಸೇರಿದಂತೆ ಹಲವಾರು ಯುವ ನಾಯಕರು ಸಾಮಾಜಿಕ ತಾಣದಾದ್ಯಂತ ಪೀಡಿತರಿಗೆ ನೆರವಾಗುತ್ತಿದ್ದಾರೆ. ಇಂತಹಾ ನೆರವುಗಳಿಂದ ದೇಶದಾದ್ಯಂತ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯವಿಲ್ಲದಿದ್ದರೂ ವೈಯಕ್ತಿಕ ಮಟ್ಟದಲ್ಲಿ ಹಲವರಿಗೆ ಇದು ಸಹಕಾರಿಯಾಗುತ್ತದೆ.
Anyone facing issues at the BKC jumbo covid centre in Bandra East regarding admission/ vaccination or even if you want to check on a relative you’re not able to get through to. Feel free to DM me!
— Zeeshan Siddique (@zeeshan_iyc) April 16, 2021
Sir I have been messaging since yesterday. My cousin is critically ill with Covid, she is comorbid, 42 years old. She needs an ICU bed with ventilator but none has been available yet. Please help.
— Khairunisa (@themoonshipper) April 16, 2021
Thanks @zeeshan_iyc! You guys are doing awesome work. pic.twitter.com/xR6ua7qjav
— Shruti Chaturvedi (@adhicutting) April 16, 2021
@zeeshan_iyc bhai you a superb , helping us by REMDESIVIR injection in this pandemic that also totally free great sir . I salute you sir , jai hind . pic.twitter.com/jSLTgbDXj8
— damodar pulpet (@damodarpulpet) April 15, 2021
Yes, will just connect ..
— Priyanka Chaturvedi (@priyankac19) April 15, 2021
Temporary relief arranged. Thanks @zeeshan_iyc for extending help with one critical dose required for today. The situation is quite bad... please take care all.
— Trendulkar (@Trendulkar) April 15, 2021
Thank you is the smallest word in the dictionary for the help and support I've received from @mantramugdh and @zeeshan_iyc
— Shadaab Hashmi (@ShadaabHashmi) April 15, 2021
Means alot pic.twitter.com/rvtL6gSpuk
I had seen superhero in movies but after seeing your efforts you put it for your people @Zeeshan_iyc bhai is really commendable one of bestfriend who was searching for #remdesiver vials since 3 days got it available through within seconds that to free at night 3am @shams_iyc ty pic.twitter.com/27BmOko94V
— Shah Sharukh (@ShahSharukh5) April 14, 2021
On a personal note, thank you @priyankac19 for following up to check on the health status of my family member. Thank you, @zeeshan_iyc for helping with Remedesivir. They both are dealing w/COVID personally but yet have lead with compassion and willingness to help. I am grateful. https://t.co/mIy7X4rTjK
— Trisha Shetty (@TrishaBShetty) April 14, 2021
Thanks you Zeeshan bhai for helping people in need.
— Sandeep Ghodam (@GhodamSandeep) April 16, 2021
May god bless you always. @zeeshan_iyc pic.twitter.com/V2iBJ0K8Pv
Thank you @zeeshan_iyc The patient has been given the necessary medication and they are monitoring him. My heartfelt gratitude to you and Azam bhai @mybmc @falgunivasavada @appadappajappa @Rhea5
— Miloni Dutia (@Miloni_Dutia) April 17, 2021