ಎಸ್ಸೆಸ್ಸೆಫ್ ಕೆ.ಸಿ.ನಗರ ವತಿಯಿಂದ ರಂಝಾನ್ ಕಿಟ್ ವಿತರಣೆ

ತಲಪಾಡಿ: ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಕೆ.ಸಿ.ನಗರ ಶಾಖೆ ವತಿಯಿಂದ ರಂಝಾನ್ ಕಿಟ್ ವಿತರಣೆ ಇತ್ತೀಚೆಗೆ ಎಸ್ಸೆಸ್ಸೆಫ್ ಕಛೇರಿಯಲ್ಲಿ ಜರಗಿತು.
ಈ ಸಂದರ್ಭದಲ್ಲಿ. ಎಸ್ಸೆಸ್ಸೆಫ್ ಅಧ್ಯಕ್ಷ .ಶಂಸುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಉನೈಸ್ ಸಖಾಫಿ ದುವಾ ಮಾಡಿದರು. ಕೆ.ಸಿ.ನಗರ ಮಸೀದಿ ಕಾರ್ಯದರ್ಶಿ. ಇಕ್ಬಾಲ್.ಮಸೀದಿ ಮುಅಧ್ಸಿನ್.ಅಬ್ದುಲ್ ಖಾದರ್.ಮುಸ್ಲಿಯಾರ್.ಇಸ್ಮಾಯಿಲ್ ಕೆ.ಸಿ.ನಗರ.ನಝೀರ್. ಎಸ್ ವೈ ಎಸ್. ನಾಯಕ ಸಮದ್ ಕೆ.ಸಿ.ನಗರ. ತಲಪಾಡಿ ಸೆಕ್ಟರ್ ಕಾರ್ಯದರ್ಶಿ ಮುಸ್ತಫಾ ಕೆ.ಸಿ.ನಗರ. ಉಪಸ್ಥಿತರಿದ್ದರು. ಕಾರ್ಯದರ್ಶಿ ಅಫ್ರೀದ್ ಸ್ವಾಗತಿಸಿದರು
Next Story





