ಲಕ್ನೋ ಕೋವಿಡ್ ಸ್ಥಿತಿ ಚಿಂತಾಜನಕ : ಲೈವ್ ವರದಿಯಲ್ಲಿ ಕಣ್ಣೀರಿಟ್ಟ ಪತ್ರಕರ್ತ
"ಸಿಎಂ ಕಚೇರಿ ಫೋನ್ ಬಂದ್ ಮಾಡಿ ಓಡಿ ಹೋಗಿದೆ "

ಲಕ್ನೋ: ಉತ್ತರಪ್ರದೇಶ ರಾಜ್ಯಾದ್ಯಂತ ಕೊರೋನ ಪಾಸಿಟಿವ್ ಸಂಖ್ಯೆಗಳು ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಆಕ್ಸಿಜನ್ ಲಭ್ಯವಿಲ್ಲದೇ ಹಲವು ಮಂದಿ ಮೃತಪಡುತ್ತಿದ್ದಾರೆ. ಶವಾಗಾರಗಳಲ್ಲೂ ಸಮಸ್ಯೆಗಳು ಎದುರಾಗಿವೆ. ಈ ಪರಿಸ್ಥಿತಿಯ ಕುರಿತಾದಂತೆ ವರದಿ ಮಾಡುವ ವೇಳೆ ದುಃಖ ತಡೆಯಲಾರದೇ ಪತ್ರಕರ್ತ ಲೈವ್ ನಲ್ಲೇ ಕಣ್ಣೀರೋರೆಸಿಕೊಂಡ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
Reporter breaks down on camera while reporting on the Covid-19 situation in Uttar Pradesh. pic.twitter.com/m8B9tQtcCS
— Ismat Ara (@IsmatAraa) April 19, 2021
Next Story