ಬಿಎಎಂಎಸ್ ಪರೀಕ್ಷೆ: ಅಲ್‌ಹನಾ ತಶ್‌ರೀಫಾಗೆ ರ್ಯಾಂಕ್

ಮಂಗಳೂರು, ಎ.21: ರಾಜೀವ್ ಗಾಂಧಿ ವಿವಿ ನಡೆಸಿದ ಬಿಎಎಂಎಸ್ ಪರೀಕ್ಷೆಯಲ್ಲಿ ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಅಲ್‌ಹನಾ ತಶ್‌ರೀಫಾ ಪಂಚಕರ್ಮ ವಿಭಾಗದಲ್ಲಿ 20ನೆ ರ್ಯಾಂಕ್, ಶಲ್ಯತಂತ್ರ ವಿಭಾಗದಲ್ಲಿ 31ನೆ ರ್ಯಾಂಕ್, ಶಾಲಾಕ್ಯ ತಂತ್ರ ವಿಭಾಗದಲ್ಲಿ 33ನೆ ರ್ಯಾಂಕ್ ಪಡೆದಿದ್ದಾರೆ.
ಈಕೆ ಬಿ. ಅಬ್ದುಲ್ ಅಝೀಝ್ ಶಿವಮೊಗ್ಗ ಮತ್ತು ತಾಹಿರಾ ದಂಪತಿಯ ಪುತ್ರಿ.
Next Story





