ಕೋವಿಡ್-19 ಕುರಿತು ಮಾಹಿತಿಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪನೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.25: ಕೋವಿಡ್ ಕುರಿತು ರಾಜ್ಯದ ಜನತೆಗೆ ಮಾಹಿತಿ ನೀಡುವ ಸಲುವಾಗಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಇದು ದಿನದ 24ಗಂಟೆ ಕಾರ್ಯನಿರ್ವಹಿಸಲಿದೆ.
ಸಾರ್ವಜನಿಕರು ಕೋವಿಡ್ ಸೋಂಕಿನ ಕುರಿತು ಯಾವುದೇ ಸಹಾಯ ಬೇಕಿದ್ದರೂ ದಿನದ 24ಗಂಟೆಯಲ್ಲಿ ಯಾವುದೇ ಸಮಯದಲ್ಲಿ ಕರೆ ಮಾಡಬಹುದಾಗಿದೆ. ರೋಗ ಲಕ್ಷಣಗಳು, ಆಸ್ಪತ್ರೆ, ಆರೈಕೆ ಕೇಂದ್ರ, ಆಪ್ತ ಸಮಾಲೋಚನೆ, ಔಷಧಿ ಸೇರಿದಂತೆ ಮತ್ತಿತರ ಮಾಹಿತಿ ಪಡೆಯಬಹುದಾಗಿದೆ.
ಜಿಲ್ಲಾವಾರು ಸಹಾಯವಾಣಿ:
-ಬಾಗಲಕೋಟೆ: 08354-236240, 08354-236240/1077
-ಬಳ್ಳಾರಿ: 08392-1077, 08392-277100, 8277888866
-ಬೆಂಗಳೂರು ನಗರ: 080-1077,080-22967200
-ಬೆಂಗಳೂರು ಗ್ರಾಮಾಂತರ: 080-29781021
-ಬೀದರ್: 18004254316
-ಚಾಮರಾಜನಗರ: 08226-1077, 08226-223160
-ಚಿಕ್ಕಬಳ್ಳಾಪುರ: 08156-1077/2777071
-ಚಿಕ್ಕಮಗಳೂರು: 08262-238950, 08262-1077
-ಚಿತ್ರದುರ್ಗ: 08194-222050/222044/222027
-ದಾವಣಗೆರೆ: 08192-234034, 08192-1077
-ಧಾರವಾಡ: 0836-1077/2447547
-ಗದಗ: 08372-239177, 08372-1077
-ಹಾಸನ: 08172-261111/1077
-ಕಲಬುರಗಿ: 1047, 08472278698, 08472278677
-ಉತ್ತರಕನ್ನಡ: 1077, 08382-229857
-ಕೋಲಾರ: 08152-243521
-ಕೊಪ್ಪಳ: 08539-225001
-ಕೊಡಗು: 08272220606, 08272-1077
-ಮಂಡ್ಯ: 08231-1077, 08232-224655
-ದಕ್ಷಿಣ ಕನ್ನಡ: 0824-1077, 0824-2442590
-ಮೈಸೂರು: 0821-2423800, 0821-1077
-ರಾಯಚೂರು: 08532-228559, 08532-1095
-ರಾಮನಗರ: 8277517672, 080-27271195
-ಶಿವಮೊಗ್ಗ: 08182-221010, 08182-1077
-ತುಮಕೂರು: 08162-1077, 278787
-ಉಡುಪಿ: 9663957222, 9663950222
-ವಿಜಯಪುರ: 08352-1077, 08352221261
-ಯಾದಗಿರಿ: 08473-253950, 9449933946





