ಅಜೇಯ ಟ್ರಸ್ಟ್ ಸಂಸ್ಥೆಯ ನೋಂದಣಿ ರದ್ದು
ಮಂಗಳೂರು, ಎ.26:ದ.ಕ.ಮಕ್ಕಳ ಪಾಲನಾ ಸಂಸ್ಥೆಯಾಗಿ ಕಾರ್ಯನಿರ್ವಸುತ್ತಿರುವ ಬಂಟ್ವಾಳ ತಾಲೂಕಿನ ಮೂರ್ಖಾಜೆಯ ಅಜೇಯ ಟ್ರಸ್ಟ್ ಸಂಸ್ಥೆಯವರು ನಡೆಸುತ್ತಿರುವ ಅಜೇಯ ವಿಶ್ವಸ್ಥ ಮಂಡಳಿ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ಪಾಲನೆ ಮತ್ತು ರಕ್ಷಣೆಗೆ ಅಗತ್ಯವಿರುವ ಮಕ್ಕಳು ಇಲ್ಲದಿರುವುದರಿಂದ ಸಂಸ್ಥೆಯ ನೋಂದಣಿಯನ್ನು ರದ್ದು ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ದೂ.ಸಂ: 0824-2440004)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





