ಭಾರತ್ ಬಯೋಟೆಕ್ ನಿಂದ ಕೊರೋನ ಲಸಿಕೆಯ ದರ ಇಳಿಕೆ

ಹೊಸದಿಲ್ಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ರಾಜ್ಯ ಸರ್ಕಾರಗಳಿಗೆ ಕೋವಿಶೀಲ್ಡ್ ಪ್ರತಿ ಡೋಸ್ ಬೆಲೆಯಲ್ಲಿ 100 ರೂ.ಗಳ ಕಡಿತವನ್ನು ಘೋಷಿಸಿದ ಒಂದು ದಿನದ ನಂತರ, ದೇಶೀಯ ಲಸಿಕೆ ಕೋವಾಕ್ಸಿನ್‌ನ ತಯಾರಕ ಕಂಪೆನಿ ಭಾರತ್ ಬಯೋಟೆಕ್ ರಾಜ್ಯ ಸರಕಾರಗಳಿಗೆ ಪ್ರತಿ ಡೋಸ್ ಬೆಲೆಯನ್ನು 200 ರೂ. ಕಡಿತಗೊಳಿಸಿದ್ದು, ಪ್ರತಿ ಡೋಸ್ ಅನ್ನು 400 ರೂ. ಗೆ ನೀಡುವುದಾಗಿ ಗುರುವಾರ ಘೋಷಿಸಿದೆ
Next Story