ಆಸ್ಟೇಲಿಯ ತಲುಪಿದ ಝಾಂಪ, ರಿಚರ್ಡ್ಸನ್

photo: twitter
ಮೆಲ್ಬೋರ್ನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಆ್ಯಡಮ್ ಝಾಂಪ ಮತ್ತು ಕೇನ್ ರಿಚರ್ಡ್ಸನ್ ಗುರುವಾರ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದಾರೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಪ್ಪಂದಗಳನ್ನು ಕಡಿತಗೊಳಿಸಿ ಇವರು ತವರಿಗೆ ವಾಪಸಾಗಿದ್ದಾರೆ.
ಇದರ ಜೊತೆಗೆ ರಾಜಸ್ಥಾನ ರಾಯಲ್ಸ್ನ ಆ್ಯಂಡ್ರೊ ಟೈ ಅವರು ಟ್ವೆಂಟಿ -20 ಪಂದ್ಯಾವಳಿಯನ್ನು ತೊರೆದಿದ್ದಾರೆ.
Next Story





