ಮೇ 2 ಎಸ್ಸೆಸ್ಸೆಫ್ ಕಾರ್ಯಕರ್ತರ ಮನೆಗಳಲ್ಲಿ ಆಧ್ಯಾತ್ಮಿಕ ಮಜ್ಲಿಸ್

ಮಂಗಳೂರು : ರಾಜ್ಯಾದ್ಯಂತ ಕೊರೋನದ ಎರಡನೆ ಅಲೆಯು ಅಬ್ಬರಿಸುತ್ತಾ ,ವ್ಯಾಪಕವಾಗಿ ಹರಡುತ್ತಿರುವಾಗ, ಕೊರೋನದ ಮುಕ್ತಿಗಾಗಿ ಎಲ್ಲಾ ಕಾರ್ಯಕರ್ತರ ಮನೆಗಳಲ್ಲಿ ಮೇ 2ರ ಇಪ್ತಾರ್ ಸಮಯದಲ್ಲಿ ಮಂಖೂಸ್ ಮೌಲಿದ್ ಪಾರಾಯಣ ಮಾಡಿ ಪ್ರಾರ್ಥನೆ ನಡೆಸಲು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಕರೆ ನೀಡಿದ್ದಾರೆ.
Next Story





