ಕೊಯಮತ್ತೂರು ದಕ್ಷಿಣ: ಎಂಎನ್ ಎಂ ನಾಯಕ ಕಮಲ್ ಹಾಸನ್ ಗೆ ಸೋಲು, ಬಿಜೆಪಿಯ ವಾನತಿಗೆ ಜಯ

ಕೊಯಮತ್ತೂರು: ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಕ್ಕಳ್ ನೀದಿ ಮಯ್ಯಮ್ ಮುಖ್ಯಸ್ಥ ಕಮಲ್ ಹಾಸನ್ ಬಿಜೆಪಿ ಅಭ್ಯರ್ಥಿ ವಾನತಿ ಶ್ರೀನಿವಾಸನ್ ವಿರುದ್ಧ 1728 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ.
ಕಮಲ್ ಹಾಸನ್ 51,481 ಮತಗಳನ್ನು ಗಳಿಸಿದ್ದರೆ, ವಾನತಿ 53,209 ಮತಗಳನ್ನು ಗಳಿಸಿದ್ದಾರೆ.
Next Story