Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ಲಾಕ್‌ಡೌನ್ ಸಮಯ ಎಸೆಸೆಲ್ಸಿ...

ಉಡುಪಿ: ಲಾಕ್‌ಡೌನ್ ಸಮಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಫೋನ್‌ಇನ್ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ3 May 2021 9:00 PM IST
share

ಉಡುಪಿ, ಮೇ 3: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ತೆರೆದು ಪಾಠ ನಡೆದ ದಿನಗಳೇ ಕಡಿಮೆ ಇದ್ದು, ಕರೋನಾ ರೋಗದ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಲಾಕ್‌ಡೌನ್ ವಿಧಿಸಲಾಗಿದೆ.

ಇದರಿಂದ ಈಗ ಮನೆಯಲ್ಲಿಯೇ ಇರುವ ಎಸೆಸೆಲ್ಸಿ ಮಕ್ಕಳ ಕಲಿಕಾ ನಿರಂತರತೆಯನ್ನು ಕಾಯ್ದುಕೊಳ್ಳಲು ಶಾಲಾ ಹಂತದಲ್ಲಿ ಶಿಕ್ಷಕರು ಒಂದಿಲ್ಲೊಂದು ಕಾರ್ಯವನ್ನು ಆನ್‌ಲೈನ್ ಮೂಲಕ ನಡೆಸುತಿದ್ದು, ವಿದ್ಯಾರ್ಥಿಗಳು ಪದೇ ಪದೇ ಶಾಲೆಯ ಶಿಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮ ಕಲಿಕಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಿಂಜರಿಯುತ್ತಿರುವುದು ಕಂಡುಬಂದಿದೆ.

ಆದ್ದರಿಂದ ಪರ್ಯಾಯವಾಗಿ ವಿಷಯವಾರು ಕೆಳಗಿನ ಸಂಪನ್ಮೂಲ ವ್ಯಕ್ತಿಗಳಿಗೆ ಜಿಲ್ಲೆಯ ಯಾವುದೇ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾವು ಓದುವ ಸಮಯದಲ್ಲಿ ತಮಗೆ ಎದುರಾಗುವ ಕಲಿಕಾ ಸಮಸ್ಯೆಗೆ ಸಂಬಂಧಿಸಿದ ವಿಷಯಕ್ಕೆ ಅನುಗುಣವಾಗಿ ವಿಷಯ ಸಂಪನ್ಮೂಲ ಶಿಕ್ಷಕರಿಗೆ ಕರೆ ಮಾಡಿ ತಮ್ಮ ಕಲಿಕಾ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಎಲ್ಲಾ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳು ಕೇಳುವ ವಿಷಯ ವಾರು ಪ್ರಶ್ನೆಗಳಿಗೆ ಯಾವುದೇ ಸಮಯದಲ್ಲಿ ಉತ್ತರಿಸಲಿದ್ದಾರೆ. ಈ ಕಾರ್ಯಕ್ರಮದ ಲಾಭವನ್ನು ಜಿಲ್ಲೆಯ ಎಲ್ಲ ಎಸೆಸೆಲ್ಸಿ ವಿದ್ಯಾರ್ಥಿಗಳು ಪಡೆದು ಕೊಳ್ಳಲು ತಿಳಿಸಲಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ಕೆಳಗಿನ ವಿಷಯವಾರು ಶಿಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮ ಸಂಶಯಗಳನ್ನು ಬಗೆಹರಿಸಿಕೊಳ್ಳುವಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ವಿಷಯವಾರು ಸಂಪನ್ಮೂಲ ವ್ಯಕ್ತಿಗಳ ಹೆಸರು ಮತ್ತು ಅವರ ದೂರವಾಣಿ ಸಂಖ್ಯೆ ಹೀಗಿದೆ. ವಿಷಯವಾರು ಸಂಪನ್ಮೂಲ ವ್ಯಕ್ತಿಗಳ ಹೆಸರು ಮತ್ತು ಅವರ ದೂರವಾಣಿ ಸಂಖ್ಯೆ ಹೀಗಿದೆ. ಪ್ರಥಮ ಭಾಷೆ ಕನ್ನಡ: ನಿರ್ಮಲಾ-9448548139, ಸುಪ್ರಿಯಾ- 9481014917, ಪವಿತ್ರಾ-9164692781, ಶಿವಸುಬ್ರಹ್ಮಣ್ಯ- 9482654861, ಸುಬ್ರಹ್ಮಣ್ಯ-9449592771, ಪ್ರಭಾಕರ ಶೆಟ್ಟಿ- 9901190252, ಗಣೇಶ ಜಾಲ್ಲೂರ-9481214438, ದೇವದಾಸ ಕೆರೆಮನೆ- 8277061304, ರಾಜೀವ್-9449591771, ರಮೇಶ್-9481014917, ಆನಂದ ಶೆಟ್ಟಿ-948911005, ಬಸವರಾಜ್ ಜಿ.-9741504669.

ಇಂಗ್ಲಿಷ್ ದ್ವಿತೀಯ ಭಾಷೆ: ಪ್ರಕಾಶ್-9483931385, ಗಣೇಶ್- 9886741908,ಜೆಎಫ್.ಡಿಸಿಲ್ವಾ-9480666337, ರಮ್ಯಾ-9448548868, ಸಂದ್ಯಾ-9538828245, ಸುಪ್ರಿಯಾ-9449246057, ಗಣಪ- 9632525280, ಸರಸ್ವತಿ-9880483400,ಬುಡ್ಡರ್ -9739399599.

ಹಿಂದಿ ತೃತೀಯ ಭಾಷೆ: ಗೋಪಾಲ-9844663347, ರವೀಂದ್ರ ಪಿ- 7019492679, ಧರ್ಮೇಂದ್ರ-9448679151, ವಿನೋದ- 7019953395, ರಜನಿ-8660278320, ವರ್ಷಾ-7899705422.
ಗಣಿತ ವಿಷಯ: ಹರಿಕೃಷ್ಣ ಹೊಳ್ಳ-9448994366, ನಾರಾಯಣ ಶೆಣೈ- 9980898232,ಹರೀಶ ಶೆಟ್ಟಿ-9902933530, ಪ್ರವೀಣ ಪಿಂಟೋ- 9845184836, ಗಣೇಶ ಶೆಟ್ಟಿಗಾರ್-9972664359,ಸದಾನಂದ ನಾಯಕ- 8618068056, ದಿನೇಶ ಶಟ್ಟಿಗಾರ್- 9449045697, ಇಂದಿರಾ ಬಿ-9480160055, ಎನ್.ಭಾಗವತ-9900911705, ಮಾರುತಿ ನಾಯಕ- 9448154668, ರಮಾನಂದರಾವ್-9901321287, ನಾಗರಾಜ ಶೆಟ್ಟಿ- 9880774683, ನಾಗೇಂದ್ರ ಪೈ-988611889, ಅಜಯ- 8762130303 , ವೆಂಕಟರಮಣ-9480661334.
ವಿಜ್ಞಾನ ವಿಷ: ನಾಗೇಂದ್ರ ಪೈ-9886118891, ಕೃಷ್ಣಮೂರ್ತಿ- 9980500978, ಶಿವಪ್ರಸಾದ ಅಡಿಗ-9972929977, ನವ್ಯ ಬಿ.ಎಸ್.- 9008417909, ಪ್ರೀತಂ ಸಿಸಿಲಿ-9448948299,ದೀಪಾ ಉಡುಪ-86182 40682, ಜಯಂತಿ ಶೆಟ್ಟಿ-9008627460, ಮಿಲ್ಟನ್ ಕ್ರಾಸ್ಟಾ-9481144081, ಶುಭ ಕ್ರಿಸ್ಟಿಯನ್- 9740790632, ಆಶಾಲತಾ ಬೆಳಪು-9980358255, ಗೋವಿಂದ ರಾವ್-9880808807, ಸುನಿಲ್ ಹೆಗಡೆ-9980920106, ಶಾಂತಿ-8861159870, ಪ್ರೇಮಾ-9448824113, ನಳಿನಿ ಭಟ್- 8762124555.
ಸಮಾಜ ವಿಜ್ಞಾನ: ಶೇಖರ ಭೋವಿ-9481391219,ಮಹಾಬಲೇಶ್ವರ- 8618478154, ಶ್ರೀಲತಾ ಶೆಟ್ಟಿ-9480219637, ಪ್ರದೀಪ್ ಕುಮಾರ- 9844676957, ಸಂತೋಷ್-9901918126, ಜ್ಯೋತಿ ಕೆ.-8722375726.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X