ಮಂಗಳೂರು, ಮೇ 6: ಕಾಂಜಾರಕಟ್ಟೆ ದಿ. ಮೀರಾನ್ ಮೊಹಿಯ್ಯುದ್ದೀನ್ರ ಪತ್ನಿ, ಕರಂಬಾರು ಪ್ರೊ. ಇಬ್ರಾಹೀಂ ಬ್ಯಾರಿಯ ಸಹೋದರಿ ಬೀಫಾತಿಮಾ (ಪೂಮೋಳು) (84) ಅಲ್ಪಕಾಲದ ಅಸೌಖ್ಯದಿಂದ ಮೇ 3ರಂದು ನಿಧನರಾದರು. ಮೃತರು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.