ಹೆಲಿಕಾಪ್ಟರ್ ಬದಲು ವಿನೂತನ ಜೆಟ್ ಸೂಟ್ ಧಾರಿ ಬ್ರಿಟಿಷ್ ಸೈನಿಕರು ಸೇನಾ ನೌಕೆಗೆ ಇಳಿಯುವ ರೋಮಾಂಚನಕಾರಿ ವಿಡಿಯೋ ನೋಡಿ

ಆಳ ಸಮುದ್ರದಲ್ಲಿ ಹೆಲಿಕಾಪ್ಟರ್ ಬಳಸದೆಯೇ ಹಡಗಿನೊಳಗೆ ತಲುಪುವ ಈ ಹೊಸ ಸೇನಾ ಜೆಟ್ ಸೂಟ್ ಅನ್ನು ಗ್ರಾವಿಟಿ ಇಂಡಸ್ಟ್ರೀಸ್ ಎಂಬ ಏರೋನಾಟಿಕಲ್ ಕಂಪೆನಿ ನಿರ್ಮಿಸಿದೆ. ಇದನ್ನು ಇತ್ತೀಚಿಗೆ ಬ್ರಿಟಿಷ್ ನೌಕಾ ಸೇನೆಯ ಯೋಧರು ಪರೀಕ್ಷಿಸಿದ ವಿಡಿಯೋ ಇಲ್ಲಿದೆ.
Next Story





