ವಿ ಎಸ್ ಸೂರ್ಯನಾರಾಯಣ ರಾವ್ ನಿಧನ

ಬೆಂಗಳೂರು : ಆಕಾಶವಾಣಿ, ದೂರದರ್ಶನ ಸುದ್ದಿ ವಿಭಾಗದಲ್ಲಿದ್ದ ವಿಎಸ್ ಸೂರ್ಯನಾರಾಯಣ ರಾವ್ ತಿಂಡ್ಲು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸೂರ್ಯ ನಾರಾಯಣ ಅವರು ಆಕಾಶವಾಣಿ ಸುದ್ದಿ ವಿಭಾಗದಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡಲು ಪ್ರೋತ್ಸಾಹಿಸಿದ್ದರು. ಸುದ್ದಿಮನೆಗೆ ಸೇರಿದ ಹೊಸ ಹುಡುಗರನ್ನು ಹೊಸಬರಾದರು ಅವರಿಗೆ ಅವಲೋಕನ, ಪ್ರಧಾನಿ ಮಂತ್ರಿಯವರ ಭಾಷಣದ ತರ್ಜುಮೆ ಇತ್ಯಾದಿ ಅಸೈನ್ ಮೆಂಟ್ ಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ರೆಡಿಯೋ ಭಾಷೆ ಹೇಗಿರಬೇಕು ಎಂಬ ಬಗ್ಗೆ ಪತ್ರಿಕಾ ಭಾಷೆಗೂ ಅದಕ್ಕಿರುವ ವ್ಯತ್ಯಾಸಗಳೇನು ಎಂಬುದನ್ನು ತಿಳಿಸಿಕೊಡುತ್ತಿದ್ದರು.
Next Story





