ಮಂಜೇಶ್ವರ ಶಾಸಕ ಕೆ.ಎಂ ಅಶ್ರಫ್ ಗೆ ಕೊರೋನ ಪಾಸಿಟಿವ್
ಮಂಜೇಶ್ವರ : ಶಾಸಕ ಕೆ.ಎಂ ಅಶ್ರಫ್ ಅವರಿಗೆ ಕೊರೋನ ಪಾಸಿಟಿವ್ ವರದಿಯಾಗಿದೆ.
ಅಶ್ರಫ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಜ್ವರ, ಮೈಕೈ ನೋವು ಹಾಗೂ ಗಂಟಲು ನೋವು ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದ್ದು, ಕಳೆದ ಕೆಲ ದಿನಗಳಿಂದ ಸಂಪರ್ಕ ಹೊಂದಿದವರು ಕ್ವಾರಂಟೈನ್ ಗೆ ತೆರಳುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಅಶ್ರಫ್ ಅವರು ಮನವಿ ಮಾಡಿದ್ದಾರೆ
Next Story





