ಆದಿ ಉಡುಪಿ ನಝೀರ್ ಅಹ್ಮದ್
ಉಡುಪಿ, ಮೇ 12: ಇಲ್ಲಿನ ಆದಿ ಉಡುಪಿ ನಿವಾಸಿ ನಝೀರ್ ಅಹ್ಮದ್ ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳವಾರ ಸಂಜೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ನಝೀರ್ ಅಹ್ಮದ್ ಅವರು ಪತ್ನಿ, ಆರು ಮಂದಿ ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story