ಕೊರೋನ ಪೀಡಿತ ಅನಾಥಾಶ್ರಮಕ್ಕೆ ನೆರವು
ಉಡುಪಿ, ಮೇ 29: ಅನಾಥ ಮಕ್ಕಳ ಬಾಳಿನ ಆಶಾಕಿರಣವಾದ ಉಡುಪಿಯ ಸಂತೆಕಟ್ಟೆಯ ಕೃಷ್ಣಾನುಗೃಹ, ಮಮತೆಯ ತೊಟ್ಟಿಲು ಅನಾಥಾಶ್ರಮದಲ್ಲಿನ ಮಕ್ಕಳು ಸೇರಿದಂತೆ ಹಲವು ಮಂದಿಗೆ ಕೊರೋನಾ ಪಾಸಿಟಿವ್ ಆಗಿರುವುದ ರಿಂದ ಉಡುಪಿ ಹೆಲ್ಪ್ಲೈನ್‌ಸಂಸ್ಥೆ ಮನವಿಯಂತೆ ಮಲಬಾರ್ ಗೋಲ್ಡ್ ಉಡುಪಿ ಶಾಖೆ ಮುಖ್ಯಸ್ಥ ಹಫೀಝ್ ರೆಹಮಾನ್ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ.
ಈ ದಿನಸಿ ಸಾಮಗ್ರಿಗಳನ್ನು ಸಂಸ್ಥೆಗೆ ಮಲಬಾರ್ ಗೋಲ್ಡ್‌ನ ಚಾರಿಟಿ ಇಂಚಾರ್ಜ್ ತಂಝೀಮ್ ಶಿರ್ವ, ನಿತಿನ್ ಶೇಟ್, ಇರ್ಷಾದ್ ಹಸ್ತಾಂತರಿಸಿದರು.
Next Story





