ಚಿಕ್ಕಮಗಳೂರು : ಕಳ್ಳಿಕೊಪ್ಪಲು ಗ್ರಾಮಕ್ಕೆ ಶಾಸಕ ಸಿ.ಟಿ.ರವಿ ಭೇಟಿ

ಚಿಕ್ಕಮಗಳೂರು : ಇಲ್ಲಿನ ಕಳ್ಳಿಕೊಪ್ಪಲು ಗ್ರಾಮಕ್ಕೆ ಶಾಸಕ ಸಿ.ಟಿ.ರವಿ ಭೇಟಿ ನೀಡಿ ಜನರ ಸಮಸ್ಯೆ ಕೇಳಿದರು.
ನಂತರ ಮಾತನಾಡಿದ ಅವರು, ಕಳ್ಳಿಕೊಪ್ಪಲು ಗ್ರಾಮದ 47 ಕುಟುಂಬದ 75 ಜನರಿಗೆ ಕೊರೋನ ಪಾಸಿಟಿವ್ ಬಂದಿತ್ತು. ಎಲ್ಲರಿಗೂ ಕ್ವಾರಂಟೈನ್ ಮಾಡಿ ತಾಲೂಕು ಆಡಳಿತ ಕಿಟ್ ನೀಡಿತ್ತು, 10 ಕೆ.ಜಿ. ಅಕ್ಕಿ, ಎಣ್ಣೆ, ಬೆಳೆ, ಉಪ್ಪು ಸೇರಿ ವಿವಿಧ ಸಾಮಗ್ರಿಗಳ ಕಿಟ್ ನೀಡಲಾಗಿದೆ. ನಾನು ಅಕ್ಕಿ ಕೊಟ್ಟಿರಲಿಲ್ಲ, ನಾನು ಕೊಟ್ಟಿದ್ದು ಸಾಂಬಾರು ಪದಾರ್ಥ ವಸ್ತುಗಳು ಎಂದು ಹೇಳಿದರು.
Next Story





