ಕೆದುಕೋಡಿ ಗೋವಿಂದ ಭಟ್

ಮಂಗಳೂರು, ಮೇ 30: ಸುರತ್ಕಲ್ ಸಮೀಪದ ಹೊಸಬೆಟ್ಟು ತಾವರೆಕೊಳ ನಿವಾಸಿ, ನಿವೃತ್ತ ಶಿಕ್ಷೃಕ ಕೆದುಕೋಡಿ ಗೋವಿಂದ ಭಟ್ (84) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ , ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಸಹಿತ ಅಪಾರ ಬಂಧುಬಳಗವನ್ನಯ ಅಗಲಿದ್ದಾರೆ.
ದ.ಕ.ಜಿಲ್ಲೆಯ ಅನೇಕ ಸರಕಾರಿ ಶಾಲೆಗಳಲ್ಲಿ ಶಿಕ್ಷೃಕರಾಗಿ ದುಡಿದಿದ್ದ ಅವರು ಪೆರುವಾಜೆಯ ಪತೊಂಜಿಕಟ್ಟೆ ಶಾಲೆಯಲ್ಲಿ ನಿವೃತ್ತರಾಗಿದ್ದರು. ಬಳಿಕ ಹೊಸಬೆಟ್ಟಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು.
Next Story





