ಫ್ರೆಂಡ್ಸ್ ಕರಂಬಾರ್ ತಂಡದಿಂದ ಶ್ರಮದಾನ

ಮಂಗಳೂರು : ಕರಂಬಾರು-ಕಟ್ಟಪುಣಿಯ 'ಪೊಯ್ಯಾರೆ ಗುಡ್ಡೆ' ಸಮೀಪ ತಡೆಗೋಡೆ ಕುಸಿದು ಬಿದ್ದಿದ್ದು, 'ಫ್ರೆಂಡ್ಸ್ ಕರಂಬಾರ್' ಸ್ವಯಂ ಸೇವಾ ತಂಡವು ಸುಮಾರು 200 ರಷ್ಟು ಮರಲು ಚೀಲ ಹಾಕಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದೆ.
ಸೇವಾ ತಂಡದಲ್ಲಿ ಅಧ್ಯಕ್ಷ ನಿಸಾರ್, ಕಾರ್ಯದರ್ಶಿ ಹೈದರ್ ಅಡ್ಮ , ಸದಸ್ಯರಾದ ಅನೀಸ್, ಸಮೀರ್, ಮಸೂದ್, ಫೈಝಲ್, ಶಾರುಖ್, ಬದ್ರು ಹಾಗು ಇತರರು ಭಾಗವಹಿಸಿದ್ದರು






.jpeg)
.jpeg)



