ಚಟ್ಟೆಕ್ಕಲು ಫ್ರೆಂಡ್ಸ್ ಕ್ಲಬ್ ವತಿಯಿಂದ ಕಿಟ್ ವಿತರಣೆ

ಕಲ್ಲುಗುಂಡಿ : ಕಲ್ಲುಗುಂಡಿ ಸಮೀಪದ ಚಟ್ಟೆಕ್ಕಲು ಫ್ರೆಂಡ್ಸ್ ಕ್ಲಬ್ (ಸಿ.ಎಫ್.ಸಿ) ವತಿಯಿಂದ ಅರ್ಹ 16 ಬಡ ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್ ಇತ್ತೀಚೆಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಿ.ಎಫ್.ಸಿ ಅಧ್ಯಕ್ಷ ಹಸೈನಾರ್ ಸಿ.ಎ, ಮಾಜಿ ಅಧ್ಯಕ್ಷರುಗಳಾದ ಲತೀಫ್ ಕೂಲ್, ಜಲೀಲ್, ಸದಸ್ಯ ಸೆಲಿಕ್ ಉಪಸ್ಥಿತರಿದ್ದರು.
ಬಿ. ಎಂ. ಫ್ರೂಟ್ಸ್ ಮಾಲಕ ರಫೀಕ್, ಸಿ.ಎಫ್.ಸಿ ಗೌರವಾಧ್ಯಕ್ಷ ಹಸೈನಾರ್ ಎಸ್.ಎ, ಮಾಜಿ ಅಧ್ಯಕ್ಷರ ಹನೀಫ್ ಕೆ.ಜೆ, ಉಮರ್ ಸಮ್ಮು, ಸಿ.ಎಫ್.ಸಿ ಗಲ್ಫ್ ಸಮಿತಿ ಸದಸ್ಯ ಶಫೀಕ್, ಇರ್ಷಾದ್ ಎಂ.ಎಂ, ಹಾಶಿಂ, ಇರ್ಷಾದ್ ಮಿಸ್ಬಾ, ಶಾಕಿರ್, ಅಮೀರ್ ಸುಲ್ತಾನ್ ಮೊದಲಾದವರು ಸಹಕರಿಸಿದರು.
Next Story





