ಮಂಗಳೂರು ಲೆಕ್ಕ ಪರಿಶೋಧಕರಿಂದ ಕೋವಿಡ್ ನಿಧಿ ಸಮರ್ಪಣೆ

ಮಂಗಳೂರು, ಜೂ.5: ಭಾರತೀಯ ಲೆಕ್ಕ ಪರಿಶೊಧಕರ ಸಂಘದ ಮಂಗಳೂರು ಶಾಖೆಯ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಗೆ 7.41 ಲ.ರೂ. ಮೌಲ್ಯದ ವೈದ್ಯಕೀಯ ಉಪಕರಣ ಮತ್ತಿತರ ವಸ್ತುಗಳನ್ನು ಹಸ್ತಾಂತರಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ವೆನ್ಲಾಕ್ ಡಿಎಂಒ ಡಾ.ಸದಾಶಿವ್ ಶಾನಭಾಗ್, ಲೇಡಿಗೋಶನ್ ಆರ್‌ಎಂಒ ಡಾ. ಜೂಲಿಯನ್ ಸಲ್ಡಾನ, ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಕೆ. ಸುಬ್ರಮಣ್ಯ ಕಾಮತ್, ಸಿಎ ಪ್ರಸನ್ನ ಶೆಣೈ ಎಂ, ಕಾರ್ಯದರ್ಶಿ; ಸಿಎ ಗೌತಮ್ ಶೆಣೈ, ಖಜಾಂಚಿ ಸಿಎ ಗೌತಮ್ ಪೈ,ಸಿಎ ಎಸ್. ಎಸ್.ನಾಯಕ್, ಸಿಎ ಶಾಂತಾರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Next Story





