ಹೆಲ್ಪಿಂಗ್ ಫಾರ್ ಪ್ಯಾಂಡೆಮಿಕ್ ತಂಡದಿಂದ ನೆರವು
ಉಡುಪಿ, ಜೂ.7: ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವಕರು ಸ್ಥಳೀಯ ಯುವಕರ ಸಹಕಾರ ದೊಂದಿಗೆ ಹೆಲ್ಪಿಂಗ್ ಫಾರ್ ಪ್ಯಾಂಡೆಮಿಕ್ ಎಂಬ ತಂಡ ಕಟ್ಟಿ ಜಿಲ್ಲೆಯಲ್ಲಿರುವ ನಿರ್ಗತಿಕರ ಹಸಿವನ್ನು ನೀಗಿಸುವ ಕಾರ್ಯವನ್ನು ಮಾಡುತ್ತಿದೆ.
ಬಸ್ ನಿಲ್ದಾಣಗಳಲ್ಲಿರುವ ನಿರ್ಗತಿಕರಿಗೆ, ಸೆಕ್ಯೂರಿಟಿ ಗಾರ್ಡ್ಗಳಿಗೆ, ಲಾರಿ ಚಾಲಕರಿಗೆ ಊಟ ವಿತರಿಸುತ್ತಿದ್ದಾರೆ. ಧನಂಜಯ್ ದೇವಾಡಿಗ, ಸುದರ್ಶನ್ ಬಂಗೇರ, ನಿತಿನ್ ಬಂಗೇರ, ಮಣಿಕಂಠ, ಕಿಶೋರ್ ಕರ್ಕೇರ, ರೋಶನ್ ಮೈಂದನನ್ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
Next Story





