Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮುಈನುಸುನ್ನ‌ ಏಳನೇ ವರ್ಷೋತ್ಸವ:...

ಮುಈನುಸುನ್ನ‌ ಏಳನೇ ವರ್ಷೋತ್ಸವ: ಜೂ.18ರಿಂದ 25ರವರೆಗೆ 'ಸಾಥ್ ಕಾನ್ಫರೆನ್ಸ್-2021'

ವಾರ್ತಾಭಾರತಿವಾರ್ತಾಭಾರತಿ16 Jun 2021 4:14 PM IST
share

ಮಂಗಳೂರು, ಜೂ.16: ಉತ್ತರ ಕರ್ನಾಟಕದ ಮುಈನುಸುನ್ನಾ ಅಕಾಡಮಿ ಕರ್ನಾಟಕ ಇದರ 7ನೇ ವರ್ಷೋತ್ಸವದ ಪ್ರಯುಕ್ತ 'ಸಾಥ್ ಕಾನ್ಫರೆನ್ಸ್-2021' ಜೂ.18ರಿಂದ 25ರ ತನಕ ಆಯೋಜಿಸಲಾಗಿದೆ. ಇದು ಆನ್ ಲೈನ್ ನಲ್ಲಿ ಕಾರ್ಯಕ್ರಮವಾಗಿರುತ್ತದೆ.

ಹಝ್ರತೋಂ ಕೀ ಸಾಥ್, ಆಮ್ ಆದ್ಮಿಯೋಂ ಕೀ ಸಾಥ್, ಪ್ರವಾಸಿಯೋಂ ಕೀ ಸಾಥ್, ತಾಲಿಬೋಂ ಕೀ ಸಾಥ್, ಸಾಥಿಯೋಂ ಕೀ ಸಾಥ್, ಸೂಫಿಯೋಂ ಕೀ ಸಾಥ್, ಹಾಗೂ ಖುದಾಕೀ ಸಾಥ್ ಎಂಬ ಏಳು ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿದೆ.

ಇದರ ನಿರ್ವಹಣೆಗಾಗಿ ಸಾಥ್ ಸಂಘಟನಾ ಸಮಿತಿಯನ್ನು ಸಂಸ್ಥೆಯ ಅಧ್ಯಕ್ಷ ಸೈಯದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ಪೋಸೋಟ್ ತಂಙಳ್ ನೇತೃತ್ವದಲ್ಲಿ ರಚಿಸಲಾಗಿದೆ.

ಸಮಿತಿಯ ನಿರ್ದೇಶಕರು: ಸೈಯದ್ ಶಹೀರ್ ಅಲ್ ಬುಖಾರಿ ಪೋಸೋಟ್, ಸೈಯದ್ ಮುಹಮ್ಮದ್ ಉಚ್ಚಿಲ ತಂಙಳ್ ಜಿದ್ದಾ, ಹುಸೈನ್ ಸ‌ಅದಿ ಕೆ.ಸಿ.ರೋಡ್, ಡಾ‌.ಶೇಖ್ ಬಾವ ಅಬುಧಾಬಿ, ಡಾ‌.ಸಿ.ಆರ್ ನಸೀರ್ ಅಹ್ಮದ್ ದಾವಣಗೆರೆ, ಡಾ ಕಮರುರ್ರಝಾ ಗುಲ್ಬರ್ಗಾ.

ಅಧ್ಯಕ್ಷ: ಅಬ್ಬಾಸ್ ಹಾಜಿ ಉಚ್ಚಿಲ ಒಮನ್.

ಉಪಾಧ್ಯಕ್ಷರು: ಆರಿಫ್ ಕೋಡಿ ಒಮನ್, ಹೈದರ್ ಹಾಜಿ ಕುವೈತ್, ಇಕ್ಬಾಲ್ ಹಾಜಿ ಕುಂದಾಪುರ ಅಬುಧಾಬಿ, ಖಾನ್ ಸಾಬ್ ಫುಜೈರಾ, ಜಮಾಲುದ್ದೀನ್ ಬಹರೈನ್, ಮುಹ್ಸಿನ್ ರಿಫಾಯಿ ಹಾವೇರಿ, ಕಮಾಲುದ್ದೀನ್ ಅಂಬ್ಲಮೊಗರು.

ಪ್ರಧಾನ ಸಂಯೋಜಕ: ಕೆ.ಎಂ.ಸಿದ್ದೀಖ್ ಮೋಂಟುಗೋಳಿ

ಸಂಯೋಜಕರು: ಸೈಯದ್ ಮುನೀರ್ ಅಲ್ ಅಹ್ದಲ್, ಅಬ್ದುಲ್ ಅಝೀಝ್ ಸ‌ಅದಿ  ಜುಬೈಲ್, ಸಲೀಂ ಸಖಾಫಿ ದುಬೈ, ಹಸೈನಾರ್ ಅಮಾನಿ ಅಬುಧಾಬಿ, ಇಮ್ರಾನ್ ಕೆ.ಸಿ.ರೋಡ್ ಅಬುಧಾಬಿ, ಹುಸೈನ್ ಸ‌ಅದಿ ಹೊಸ್ಮಾರ್, ಕಲಂದರ್ ಕಕ್ಕೆಪದವು ಅಬುಧಾಬಿ, ಹಿಶಾಮ್ ಬಜ್ಪೆ, ದುಬೈ

ಸದಸ್ಯರು: ಕೆ.ಕೆ.ಎಂ.ಕಾಮಿಲ್ ಸಖಾಫಿ, ಅಬ್ದುಲ್ ಹಮೀದ್ ಕೃಷ್ಣಾಪುರ, ಕಬೀರ್ ಬಾಯಂಪಾಡಿ ಅಬುಧಾಬಿ, ಇಕ್ಬಾಲ್ ಕಾಜೂರು ದುಬೈ, ಶಿಹಾಬುದ್ದೀನ್ ಸಖಾಫಿ ಜಿದ್ದಾ, ಫೈಝಲ್ ದಮ್ಮಾಮ್  ಕೃಷ್ಣಾಪುರ, ರಿಯಾಝ್ ಮಲಾರ್ ದುಬೈ, ಶಾಹಿನ್ ಚಿಕ್ಕಮಗಳೂರು, ಸೈಯದ್ ಅಥ್ಹರ್ ಸಖಾಫಿ ಸವಣೂರು, ಸೈಯದ್ ಆದಿಲ್ ಮುಈನಿ ಸಿಂಗಾಪುರ, ಅಲ್ತಾಫ್ ಸಾಗರ ಸವಣೂರು, ಖಾದರ್ ಬಾಷಾ ದಾವಣಗೆರೆ, ಶಫೀಕ್ ಹುಸ್ನೀ ತಲಕ್ಕಿ, ಸಿರಾಜ್ ಮುಈನಿ ರಾಸಲ್ ಖೈಮಾ, ಆಶಿಖ್ ಮುಈನಿ ಕೊಡುವಳ್ಳಿ.

ಸಮಿತಿ ರಚನಾ ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಎಂ.ಅಬೂಬಕರ್ ಸಿದ್ದೀಕ್, ಕೋಶಾಧಿಕಾರಿ ಡಾ.ಶೇಖ್ ಬಾವ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ ನ‌ಈಮಿ ಹಾವೇರಿ, ಅಬ್ಬಾಸ್ ಹಾಜಿ ಉಚ್ಚಿಲ, ಮುಈನುಸುನ್ನಾ ಸೌದಿ ಘಟಕದ ರಾಷ್ಟ್ರೀಯ ಅಧ್ಯಕ್ಷ ಅಝೀಝ್ ಸ‌ಅದಿ ಜುಬೈಲ್, ಬಹ್ರೈನ್ ಕೆಸಿಎಫ್ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ ಸಹಿತ ಹಲವು ನಾಯಕರು ಭಾಗವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X