ಮನೆ ದುರಸ್ತಿಗೆ ಸ್ಪಂದಿಸಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ಮಂಗಳೂರು, ಜೂ. 25: ಪುತ್ತೂರು ವಿಧಾನಸಭಾ ಕ್ಷೇತ್ರದ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯ ಎಂಬಲ್ಲಿನ ಆರ್ಥಿಕ ದುಸ್ಥಿತಿಯಲ್ಲಿರುವ ಅಸಹಾಯಕ ವ್ಯಕ್ತಿಯೊಬ್ಬರ ಮನೆಯ ಛಾವಣಿ ಕುಸಿದು ಸೋರುತ್ತಿರುವ ಮಾಹಿತಿಯನ್ನು ಪಡೆದ ವೆಲ್ಫೇರ್ ಪಾರ್ಟಿ ಇಂಡಿಯಾ ಇದರ ಸೇವಾ ವಿಭಾಗದ ಕಾರ್ಯಕರ್ತರು, ತಕ್ಷಣ ಸ್ಪಂದಿಸಿ ದುರಸ್ತಿ ಕಾರ್ಯವನ್ನು ಕೈಗೊಳ್ಳುವ ಮೂಲಕ ಸಂತ್ರಸ್ತ ಕುಟುಂಬವು ಸದ್ರಿ ವಸತಿಯಲ್ಲೇ ನೆಲೆಸುವಷ್ಟರ ಮಟ್ಟಿಗೆ ತಾತ್ಕಾಲಿಕವಾಗಿರುವ ನೆರವನ್ನು ನೀಡಿ ಸಮಸ್ಯೆಯನ್ನು ಬಗೆಹರಿಸಿರವುದಾಗಿ ಪ್ರಕಟನೆ ತಿಳಿಸಿದೆ.
ಪ್ರಸ್ತುತ ಸೇವಾ ಕಾರ್ಯವನ್ನು ಅಬ್ಬಾಸ್ ಮಲಾರ್ ಮತ್ತು ರಝಾಕ್ ಅಮ್ಮುಂಜರವರ ನೇತೃತ್ವದಲ್ಲಿ ನೆರವೇರಿಸಿಕೊಡಲಾಯಿ ತೆಂಬುವುದಾಗಿ ಡಬ್ಲ್ಯು. ಪಿ. ಐ. ಇದರ ದ.ಕ. ಜಿಲ್ಲಾ ಸಮಿತಿ ತಿಳಿಸಿದೆ.
Next Story





