ಬನ್ನೇರುಘಟ್ಟ ಜೈವಿಕ ಉದ್ಯಾನವನ ಜುಲೈ1ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ಬೆಂಗಳೂರು, ಜೂ.30: ಬನ್ನೇರುಘಟ್ಟ ಜೈವಿಕ ಉದ್ಯಾನವನ ಜುಲೈ 1ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆದುಕೊಳ್ಳಲಿದೆ.
ಉದ್ಯಾನವನ ವೀಕ್ಷಿಸಲು ವೀಕ್ಷಕರಿಗೆ ಜು.1ರಿಂದ ಅವಕಾಶ ಕಲ್ಪಿಸಲಾಗುವುದು. ಎಲ್ಲಾ ಸಾರ್ವಜನಿಕ ಬಂಧುಗಳಿಗೆ ಆತ್ಮೀಯ ಸ್ವಾಗತ. ಪ್ರಾಣಿಗಳ ಮತ್ತು ತಮ್ಮ ರಕ್ಷಣೆಗಾಗಿ, ಕೋವಿಡ್- 19ರ ನಿಯಮ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಪ್ರಕಟನೆ ತಿಳಿಸಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನ ವೀಕ್ಷಿಸಲು ವೀಕ್ಷಕರಿಗೆ ನಾಳೆಯಿಂದ (೦೧.೦೭.೨೦೨೧) ಅವಕಾಶ ಕಲ್ಪಿಸಲಾಗುವುದು, ಎಲ್ಲಾ ಸಾರ್ವಜನಿಕ ಬಂದುಗಳಿಗೆ ಆತ್ಮೀಯ ಸ್ವಾಗತ. ಪ್ರಾಣಿಗಳ ಮತ್ತು ತಮ್ಮ ರಕ್ಷಣೆಗಾಗಿ, ಕೋವಿಡ್ ೧೯ ರ ನಿಯಮ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು. @aranya_kfd @ArvindLBJP @ani_digital @bannerghattazoo
— Zoos of Karnataka (@ZKarnataka) June 30, 2021
Next Story





