ದ.ಕ. ಜಿಲ್ಲೆ : ಸ್ಟಾಕ್ ಯಾರ್ಡ್ನಲ್ಲಿ ಲಭ್ಯವಿರುವ ಮರಳು ದಾಸ್ತಾನಿನ ವಿವರ
ಮಂಗಳೂರು, ಜೂ.30: ಜಿಲ್ಲೆಯಲ್ಲಿ 17 ಮರಳು ಬ್ಲಾಕ್ಗಳಿಗೆ ಗುತ್ತಿಗೆ ಮಂಜೂರಾಗಿದ್ದು, ಈ ಗುತ್ತಿಗೆ ಪ್ರದೇಶಗಳ ಸ್ಥಳ, ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಮರಳು ದಾಸ್ತಾನಿನ ವಿವರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ನೇರವಾಗಿ ಗುತ್ತಿಗೆದಾರರನ್ನು ಸಂಪರ್ಕಿಸಿ ಮರಳನ್ನು ಪಡೆಯಬಹುದಾಗಿದೆ. ಮರಳಿನ ಮಾರುಕಟ್ಟೆ ಮೌಲ್ಯ ಹಾಗೂ ಗುತ್ತಿಗೆ ದಾರರ ದೂರವಾಣಿ ವಿವರ ಇಂತಿವೆ:
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಚಂದ್ರಹಾಸ್ ಮೊ.ಸಂ: 9964277142 (ಫಲ್ಗುಣಿ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್)12,500, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,000 ರೂ.
ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಚರಣ್ಕುಮಾರ್ ಮೊ.ಸಂ: 934356404 (ನೇತ್ರಾವತಿ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್)20,000, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,200 ರೂ.
ಬೆಳ್ತಂಗಡಿ ತಾಲೂಕಿನ ಪೆಟ್ರಮೆ ಗ್ರಾಮದ ಜಾಯ್ ಕೆ.ಎ. ಮೊ.ಸಂ: 9611994991 (ನೇತ್ರಾವತಿ) ಸ್ಟಾಕ್ಯಾರ್ಡ್ನಲ್ಲಿ ಲಭ್ಯರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 500, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬ್ಲಾಕ್-1ರ ಆದಂ ಬಿ. ಮೊ.ಸಂ: 8970580311 (ನೇತ್ರಾವತಿ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 500, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ.
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬ್ಲಾಕ್-2ರ ಕೃಷ್ಣ ನಾಯ್ಕಾ ಮೊ.ಸಂ: 9448190741 (ನೇತ್ರಾವತಿ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 500, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಬ್ಲಾಕ್-1ರ ತನಿಯಪ್ಪಮೊ.ಸಂ: 9731156744 (ನೇತ್ರಾವತಿ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 300, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಬ್ಲಾಕ್-2ರ ಇಬ್ರಾಹೀಂ ಪಿ.ಮೊ.ಸಂ: 9448328137 (ನೇತ್ರಾವತಿ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 400, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,150. ರೂ.
ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದ ಬ್ಲಾಕ್-2ರ ಕೃಷ್ಣಮೂರ್ತಿ ಮೊ.ಸಂ: 9972023336 (ಕುಮಾರಧಾರ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 3000, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,200 ರೂ.
ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಬ್ಲಾಕ್-2ರ ಚಿನ್ನಪ್ಪಕೆ, ಮೊ.ಸಂ: 9900677989, 9632843320 (ಕುಮಾರಧಾರ) ಸ್ಟಾಕ್ ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 150, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,200 ರೂ.
ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಬ್ಲಾಕ್-1ರ ಮೋನಪ್ಪಗೌಡ, ಮೊ.ಸಂ: 8722203287, (ಕುಮಾರಧಾರ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 2,250, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,350 ರೂ.
ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಬ್ಲಾಕ್-2ರ ಎಲಿಯಾಸ್ ಪಿ.ಪಿ, ಮೊ.ಸಂ:9448549630, (ಕುಮಾರಧಾರ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 850, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ.
ಸುಳ್ಯ ತಾಲೂಕಿನ ಕೇನ್ಯಾ ಗ್ರಾಮದ ಬ್ಲಾಕ್-1ರ ಸುಬ್ರಮಣ್ಯ ಕೆ, ಮೊ.ಸಂ:9880396816, (ಕುಮಾರಧಾರ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 50, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ.
ಪುತ್ತೂರು ತಾಲೂಕಿನ ಕೊಲ ಗ್ರಾಮದ ಬ್ಲಾಕ್-2ರ ರಾಮಕೃಷ್ಣ ನಾಯ್ಕಾ, ಮೊ.ಸಂ: 9738928111, (ಕುಮಾರಧಾರ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 90, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ.
ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಪ್ರವೀಣ್ ಆಳ್ವ, ಮೊ.ಸಂ: 9880980933, (ಫಲ್ಗುಣಿ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 3,500, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ.
ಕಡಬ ತಾಲೂಕಿನ ಕೊಲ ಗ್ರಾಮದ ಬಿ.ಅಬ್ದುಲ್ ಲತೀಫ್,ಮೊ.ಸಂ: 9901189644 (ಕುಮಾರಧಾರ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 300, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ..
ಪುತ್ತೂರು ತಾಲೂಕಿನ 34-ನೆಕ್ಕಿಲಾಡಿ ಗ್ರಾಮದ ಎಸ್.ಆನಂದ, ಮೊ.ಸಂ:9480345485 (ಕುಮಾರಧಾರ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 3,600, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,200 ರೂ.
ಕಡಬ ತಾಲೂಕಿನ ಅಲಂಕಾರು ಗ್ರಾಮದ ಎಸ್.ಆನಂದ, ಮೊ.ಸಂ: 9480345485 (ಕುಮಾರಧಾರ) ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (ಮೆ.ಟನ್) 1,600, ಮರಳಿನ ಮಾರುಕಟ್ಟೆ ಮೌಲ್ಯ ಪ್ರತಿ ಮೆ.ಟನ್. 1,100 ರೂ.