ಕೆಐಒಸಿಎಲ್: ಎಸ್‌ಕೆ ಗೊರೈಗೆ ಸಿಎಂಡಿಯಾಗಿ ಹೆಚ್ಚುವರಿ ಹೊಣೆಗಾರಿಕೆ

ಮಂಗಳೂರು, ಜು. 1: ಕೆಐಒಸಿಎಲ್‌ನ ನಿದೇಶಕ(ಹಣಕಾಸು)ರಾಗಿರುವ ಸ್ವಪನ್ ಕುಮಾರ್ ಗೊರೈ ಅವರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಲಾಗಿದೆ.
ಕೆಐಒಸಿಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ನಿವೃತ್ತರಾದ ಎಂ.ವಿ. ಸುಬ್ಬರಾವ್ ಅವರ ತೆರವಾದ ಸ್ಥಾನದಲ್ಲಿ ಸ್ವಪನ್ ಕುಮಾರ್ ಗೊರೈ ಅವರಿಗೆ ಹೆಚ್ಚುವರಿಯಾಗಿ ಹೊಣೆಗಾರಿಕೆಯನ್ನು ನೀಡಲಾಗಿದೆ.
Next Story





